Congress ಟಿಕೆಟ್ ಹಂಚಿಕೆ ವಿಚಾರದಲ್ಲಿ ಡಿಕೆಶಿ ಸಿದ್ದು ನಡುವೆ ಶೀತಲ ಸಮರ, ಕಾಂಗ್ರೆಸ್ ತಳಮಳ!

  • ರಾಜ್ಯ ಕಾಂಗ್ರೆಸ್‌ನಲ್ಲಿ ಶುರುವಾಯ್ತು ಶೀತಲ ಸಮರ
  • ಡಿಕೆಶಿ ಹಾಗೂ ಸಿದ್ದು ಬಣದ ನಡುವೆ ಗುದ್ದಾಟ
  • ಪ್ರತ್ಯೇಕ ಮಾನದಂಡ ರೆಡಿ ಮಾಡಿದ ಕಾಂಗ್ರೆಸ್
     

Share this Video
  • FB
  • Linkdin
  • Whatsapp

ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಾಲೇ ಭರ್ಜರಿ ತಯಾರಿ ಆರಂಭಗೊಂಡಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಕಚ್ಚಾಟ ಆರಂಭಗೊಂಡಿದೆ. ತಮ್ಮ ಆಪ್ತರಿಗೆ ಟಿಕೆಟ್ ನೀಡಲು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಇದು ಶೀತಲಸಮರಕ್ಕೆ ಕಾರಣವಾಗಿದೆ. ಇತ್ತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಮಾನದಂಡ ರೆಡಿ ಮಾಡಿದ್ದಾರೆ.

Related Video