ಬಿಜೆಪಿ ವರಿಷ್ಠರು ಯಾರಿಗೆ ಮಣೆ ಹಾಕ್ತಾರೆ. ಎರಡು ಸ್ಥಾನ ಯಾರಿಗೆ ಸಿಗಲಿವೆ?

ದೆಹಲಿಯಲ್ಲಿ ಮತ್ತೆ ಶುರುವಾಗುತ್ತಾ ಕೇಸರಿ ಖಾತೆ ಕಹಾನಿ. ಪಟ್ಟಕ್ಕಾಗಿ ಮತ್ತೆ ಆಕಾಂಕ್ಷಿಗಳು ಪಟ್ಟು ಹಿಡಿದಿದ್ದಾರೆ. ಸಿಎಮ ಬಸವರಾಜ ಬೊಮ್ಮಾಯಿ ದೆಹಲಿ ಯಾತ್ರೆ ಬೆನ್ನಲ್ಲೇ ಮತ್ತೆ  ಚುರುಕಾಗಿದ್ದಾರೆ.ಉಳಿದ ನಾಲ್ಕು ಸ್ಥಾನಗಳಲ್ಲಿ ನಮಗೊಂದಿರಲಿ ಎಂದು ಕುಳಿತಿದ್ದಾರೆ. ಅಪ್ಪಚ್ಚು ರಂಜನ್, ಜಾರಕಿಹೊಳಿ, ಶ್ರೀಮಂತ ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ್ ಸೇರಿದಂತೆ ಅನೇಕರ ಹೆಸರಿದ್ದು, ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎನ್ನುವುದು ಕಾದು ನೋಡಬೆಕಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ.26):  ದೆಹಲಿಯಲ್ಲಿ ಮತ್ತೆ ಶುರುವಾಗುತ್ತಾ ಕೇಸರಿ ಖಾತೆ ಕಹಾನಿ. ಪಟ್ಟಕ್ಕಾಗಿ ಮತ್ತೆ ಆಕಾಂಕ್ಷಿಗಳು ಪಟ್ಟು ಹಿಡಿದಿದ್ದಾರೆ. ಸಿಎಮ ಬಸವರಾಜ ಬೊಮ್ಮಾಯಿ ದೆಹಲಿ ಯಾತ್ರೆ ಬೆನ್ನಲ್ಲೇ ಮತ್ತೆ ಚುರುಕಾಗಿದ್ದಾರೆ.

ದೆಹಲಿಯಲ್ಲಿ ಬೀಡುಬಿಟ್ಟ ಜಾರಕಿಹೊಳಿ ಬ್ರದರ್ಸ್: ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡ

ಉಳಿದ ನಾಲ್ಕು ಸ್ಥಾನಗಳಲ್ಲಿ ನಮಗೊಂದಿರಲಿ ಎಂದು ಕುಳಿತಿದ್ದಾರೆ. ಅಪ್ಪಚ್ಚು ರಂಜನ್, ಜಾರಕಿಹೊಳಿ, ಶ್ರೀಮಂತ ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ್ ಸೇರಿದಂತೆ ಅನೇಕರ ಹೆಸರಿದ್ದು, ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎನ್ನುವುದು ಕಾದು ನೋಡಬೆಕಿದೆ. 

Related Video