ಸಿಎಂ ಬೊಮ್ಮಾಯಿಗೆ ಹೊಸ ತಲೆಬಿಸಿ : ಅತೃಪ್ತರಿಂದ ಹೊಸ ವರಸೆ

ರಾಜ್ಯದಲ್ಲಿ ಸಂಪುಟ ವಿಸ್ತರಣೆಯಾಗಿದ್ದು, ಆದರೆ ಹಲವರ ಅಸಮಾಧಾನ ಮಾತ್ರ ಇನ್ನೂ ಮುಂದುವರಿದಿದೆ. ಕೆಲವರು ಖಾತೆಗಾಗಿ ಅಸಮಾಧಾನಗೊಂಡರೆ ಹಲವರು ಸಿಕ್ಕ ಸಚಿವ ಸ್ಥಾನದ ಬಗ್ಗೆಯೆ ಮುನಿಸಿಕೊಂಡಿದ್ದಾರೆ. ಇದೀಗ ಸಿಎಂ ಬೊಮ್ಮಾಯಿಗೆ ತಲೆ ಬಿಸಿ ಶುರುವಾಗಿದೆ. ಅತೃಪ್ತ ಶಾಸಕರ ಪಡೆ ದೆಹಲಿ ಯಾತ್ರೆಗೆ ಮುಂದಾಗಿದೆ.  ಸಚಿವ ಸ್ಥಾನ ವಂಚಿತರಲ್ಲಿ ಕೆಲವರು ದೆಹಲಿಯಲ್ಲೇ  ಬೀಡುಬಿಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ.10): ರಾಜ್ಯದಲ್ಲಿ ಸಂಪುಟ ವಿಸ್ತರಣೆಯಾಗಿದ್ದು, ಆದರೆ ಹಲವರ ಅಸಮಾಧಾನ ಮಾತ್ರ ಇನ್ನೂ ಮುಂದುವರಿದಿದೆ. ಕೆಲವರು ಖಾತೆಗಾಗಿ ಅಸಮಾಧಾನಗೊಂಡರೆ ಹಲವರು ಸಿಕ್ಕ ಸಚಿವ ಸ್ಥಾನದ ಬಗ್ಗೆಯೆ ಮುನಿಸಿಕೊಂಡಿದ್ದಾರೆ. 

ಅತೃಪ್ತ ಶಾಸಕರ ಟೀಂ ದೆಹಲಿಗೆ, ಖಾಲಿ ಇರುವ 4 ಸ್ಥಾನಗಳಿಗಾಗಿ ಸರ್ಕಸ್..!

ಇದೀಗ ಸಿಎಂ ಬೊಮ್ಮಾಯಿಗೆ ತಲೆ ಬಿಸಿ ಶುರುವಾಗಿದೆ. ಅತೃಪ್ತ ಶಾಸಕರ ಪಡೆ ದೆಹಲಿ ಯಾತ್ರೆಗೆ ಮುಂದಾಗಿದೆ. ಸಚಿವ ಸ್ಥಾನ ವಂಚಿತರಲ್ಲಿ ಕೆಲವರು ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. 

Related Video