ಕಲಬುರಗಿ ಪಾಲಿಕೆ ಮೈತ್ರಿ ಕಗ್ಗಂಟು: ಜೆಡಿಎಸ್‌ಗೆ ಹೊಸ ಭರವಸೆ ನೀಡಿದ ಬಿಜೆಪಿ ಶಾಸಕ

ಕಲಬುರಗಿ ಮಹಾ ನಗರಪಾಲಿಕೆಯ ಅತಂತ್ರ ಜನಾದೇಶದಿಂದಾಗಿ ಮೇಯರ್ ಯಾವ ಪಕ್ಷದವರಾಗಬೇಕು ಎನ್ನುವ ಗೊಂದಲ ಮುಂದುವರಿದಿದೆ. ಕಿಂಗ್ ಮೇಕರ್ ಆಗಿರುವ ಜೆಡಿಎಸ್ ಸ್ನೇಹದೊಂದಿಗೆ ಅಧಿಕಾರಕ್ಕೇರಲು ಕಾಂಗ್ರೆಸ್ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿವೆ. ಇನ್ನು ಈ ಬಗ್ಗೆ ಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಹೇಳಿದ್ದಿಷ್ಟು....
 

First Published Sep 12, 2021, 6:47 PM IST | Last Updated Sep 12, 2021, 6:47 PM IST

ಕಲಬುರಗಿ, (ಸೆ.12): ಕಲಬುರಗಿ ಮಹಾ ನಗರಪಾಲಿಕೆಯ ಅತಂತ್ರ ಜನಾದೇಶದಿಂದಾಗಿ ಮೇಯರ್ ಯಾವ ಪಕ್ಷದವರಾಗಬೇಕು ಎನ್ನುವ ಗೊಂದಲ ಮುಂದುವರಿದಿದೆ. 

ಕಲಬುರಗಿ ಪಾಲಿಕೆ ಗದ್ದುಗೆ: ಬಿಜೆಪಿ ತಿರುಕನ ಕನಸು ಕಾಣ್ತಿದೆ, ಶರಣಪ್ರಕಾಶ್ ಪಾಟೀಲ್

ಕಿಂಗ್ ಮೇಕರ್ ಆಗಿರುವ ಜೆಡಿಎಸ್ ಸ್ನೇಹದೊಂದಿಗೆ ಅಧಿಕಾರಕ್ಕೇರಲು ಕಾಂಗ್ರೆಸ್ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿವೆ. ಇನ್ನು ಈ ಬಗ್ಗೆ ಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಹೇಳಿದ್ದಿಷ್ಟು....

Video Top Stories