Asianet Suvarna News Asianet Suvarna News

ಶ್ರೀರಾಮುಲು ಪಿಎ ಪರ ಯೋಗೇಶ್ವರ್ ಬ್ಯಾಟಿಂಗ್: ವಿಜಯೇಂದ್ರಗೆ ಪರೋಕ್ಷ ಟಾಂಗ್

Jul 4, 2021, 6:58 PM IST

ಮೈಸೂರು, (ಜುಲೈ.04): ಸಚಿವ ಶ್ರಿರಾಮುಲು ಆಪ್ತ ಸಹಾಯಕ ರಾಜಣ್ಣ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ನಡುವಿನ ಜಂಗೀ ಕುಸ್ತಿ ಬಟಾಬಯಲಾಗಿದೆ.

ವಿಜಯೇಂದ್ರ ದಾಖಲಿಸಿರುವ ಕೇಸ್‌ಗೆ ಶ್ರೀರಾಮುಲು ಪಿಎ ರಾಜಣ್ಣ ಸ್ಪಷ್ಟೀಕರಣ

ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಿಪಿ ಯೋಗೇಶ್ವರ್ ಅವರು ಶ್ರೀರಾಮುಲು ಪಿಎ ರಾಜಣ್ಣ ಪರ ಬ್ಯಾಟಿಂಗ್ ಮಾಡುವ ಮೂಲಕ ವಿಜಯೇಂದ್ರಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.

Video Top Stories