Council Election Karnataka : ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಯಾರಿಗೆ..?

ರಾಜ್ಯದಲ್ಲಿ ಡಿಸೆಂಬರ್10 ರಂದು ವಿಧಾನ ಪರಿಷತ್  ಸ್ಥಾನಗಳುಗೆ ಚುನಾವಣೆ ನಡೆಯಲಿದ್ದು, ಜೆಡಿಎಸ್ ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದೆ. ಉಳಿದ ಕ್ಷೇತ್ರಗಳಲ್ಲಿ ಯಾರಿಗೆ ಬೆಂಬಲ ಎನ್ನುವ ಬಗ್ಗೆ ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಇತ್ತ ಬಿಜೆಪಿ ನಾಯಕರು ನಮಗೆ ಬೆಂಬಲ ಸಿಗಲಿದೆ ಎಂದು ವಿಶ್ವಾಸದಲ್ಲಿ ಇದ್ದಾರೆ. ಕುಮಾರಸ್ವಾಮಿಯವರೂ ಸಹ ಬಿಜೆಪಿಗೆ ಬೆಂಬಲ ಎಂದು ಹೇಳಿದ್ದರು.

Share this Video
  • FB
  • Linkdin
  • Whatsapp

ಬೆಂಗಳೂರು(ಡಿ.07): ರಾಜ್ಯದಲ್ಲಿ ಡಿಸೆಂಬರ್10 ರಂದು ವಿಧಾನ ಪರಿಷತ್ (MLC Election) ಸ್ಥಾನಗಳುಗೆ ಚುನಾವಣೆ ನಡೆಯಲಿದ್ದು, ಜೆಡಿಎಸ್ (JDS) ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದೆ. ಉಳಿದ ಕ್ಷೇತ್ರಗಳಲ್ಲಿ ಯಾರಿಗೆ ಬೆಂಬಲ ಎನ್ನುವ ಬಗ್ಗೆ ಇಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಇತ್ತ ಬಿಜೆಪಿ (BJP) ನಾಯಕರು ನಮಗೆ ಬೆಂಬಲ ಸಿಗಲಿದೆ ಎಂದು ವಿಶ್ವಾಸದಲ್ಲಿ ಇದ್ದಾರೆ. ಕುಮಾರಸ್ವಾಮಿಯವರೂ ಸಹ ಬಿಜೆಪಿಗೆ ಬೆಂಬಲ ಎಂದು ಹೇಳಿದ್ದರು.

council Election Karnataka : JDS ಸಹಕಾರ ಕೋರಿದ BJP : ಇವರಲ್ಲೇ ತಳಮಳ, ಗೊಂದಲ!

ಈ ಹಿಂದೆ ಯಡಿಯೂರಪ್ಪ (BS Yediyurappa) ಅವರು ಬಹಿರಂಗವಾಗಿ ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದ್ದರು. ಅಲ್ಲದೇ ಕುಮಾರಸ್ವಾಮಿ ಅವರು ಬಿಎಸ್‌ ವೈ ಮಾತುಕತೆ ನಡೆಸಿದ್ದಾಗಿ ಹೇಳಿದ್ದರು. 

Related Video