Council Election: ಅಖಾಡದಲ್ಲಿರೋ ಇವರು1000 ಕೋಟಿಗಳ ಒಡೆಯ

ಇವರು ಎಂಟಿಬಿ(MTB), ಡಿಕೆಶಿಗಿಂತಲೂ(DKS) ಶ್ರೀಮಂತ. ಕೆಜಿಎಫ್(KGF) ಬಾಬು 1743 ಕೋಟಿಗಳ ಕುಬೇರ. ಕೋಲಾರದ ಕಡುಬಡವ, ಗುಜರಿ ವ್ಯಾಪಾರಿ 1000 ಕೋಟಿಗಳ ಒಡೆಯನಾಗಿದ್ದು ಹೇಗೆ ? ಗುಜರಿ ವ್ಯಾಪಾರಿಯೊಬ್ಬ ಕೋಟ್ಯಾಧಿಕಪತಿಯಾಗಿದ್ದು ಹೇಗೆ ?

Share this Video
  • FB
  • Linkdin
  • Whatsapp

ಕೋಲಾರ ಗೋಲ್ಡ್‌ ಫೀಲ್ಡ್‌ನಲ್ಲಿ(Kolar Gold Field) ಸಿಕ್ಕಿದ 13 ಕೆಜಿ ಚಿನ್ನ ಆ ಹುಡುಗನ ಭವಿಷ್ಯವನ್ನೇ ಬದಲಾಯಿಸಿತು. ಎಂಎಲ್‌ಸಿ ಚುನಾವಣೆ(MLC Election) ಅಖಾಡದಲ್ಲಿ 1000 ಕೋಟಿಗಳ ಒಡೆಯ ಸ್ಪರ್ಧಿಸುತ್ತಿದ್ದಾರೆ. ಇವರು ಎಂಟಿಬಿ(MTB), ಡಿಕೆಶಿಗಿಂತಲೂ(DKS) ಶ್ರೀಮಂತ. ಕೆಜಿಎಫ್(KGF) ಬಾಬು 1743 ಕೋಟಿಗಳ ಕುಬೇರ. ಕೋಲಾರದ ಕಡುಬಡವ, ಗುಜರಿ ವ್ಯಾಪಾರಿ 1000 ಕೋಟಿಗಳ ಒಡೆಯನಾಗಿದ್ದು ಹೇಗೆ ? ಗುಜರಿ ವ್ಯಾಪಾರಿಯೊಬ್ಬ ಕೋಟ್ಯಾಧಿಕಪತಿಯಾಗಿದ್ದು ಹೇಗೆ ?

Karnataka Council Election : ಶ್ರೀನಿವಾಸ ಪೂಜಾರಿಯ 4 ಸೇರಿ 7 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ

ಕರ್ನಾಟಕ ರಾಜಕೀಯದಲ್ಲಿ(Karnataka Politics) ಅತ್ಯಂತ ಶ್ರೀಮಂತ ಎಂದರೆ ಎಂಟಿಬಿ, ಡಿಕೆಶಿ ಹೆಸರುಗಳಿದ್ದವು. ಆದರೆ ಈಗ ಅತ್ಯಂತ ಶ್ರೀಮಂತ ಯೂಸುಫ್ ಶರೀಫ್. ಬೆಂಗಳೂರು(Bengaluru) ನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಅಖಾಡದಲ್ಲಿ ಸ್ಪರ್ಧಿಸುತ್ತಿರುವ ಇವರ ಆಸ್ತಿ 1743 ಕೋಟಿಗಳು. ಚುನಾವಣಾ ನಾಮಪತ್ರದಲ್ಲಿ ಸಲ್ಲಿಸಲಾದ ಮಾಹಿತಿ ಪ್ರಕಾರ ಇದು ಇವರ ಆಸ್ತಿ ಲೆಕ್ಕವಿದು. ಒಂದೆರಡು ಕೋಟಿಯಲ್ಲ, ಸಾವಿರ ಕೋಟಿ ಅಂದರೆ ಸುಮ್ನೇನಾ ?

Related Video