ಬೈ ಎಲೆಕ್ಷನ್‌: ಸಿದ್ದು ವಿರುದ್ಧ ತಂತ್ರ ರೂಪಿಸಿದ್ದ ಡಿಕೆಶಿಗೆ ಆರಂಭದಲ್ಲಿಯೇ ವಿಘ್ನ

ಬೆಂಗಳೂರಿನ ಯಶವಂತಪುರ ಕ್ಷೇತ್ರಕ್ಕೆ ತಮ್ಮ ಬೆಂಬಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜಾತಿ ಕಾರ್ಡ್ ಪ್ರಯೋಗಿಸಿದ್ದ  ಡಿಕೆ ಶಿವಕುಮಾರ್‌ಗೆ ಆರಂಭದಲ್ಲಿಯೇ ಹಿನ್ನಡೆಯಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ನ.12): ಬೆಂಗಳೂರಿನ ಯಶವಂತಪುರ ಕ್ಷೇತ್ರಕ್ಕೆ ತಮ್ಮ ಬೆಂಬಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜಾತಿ ಕಾರ್ಡ್ ಪ್ರಯೋಗಿಸಿದ್ದ ಡಿಕೆ ಶಿವಕುಮಾರ್‌ಗೆ ಆರಂಭದಲ್ಲಿಯೇ ಹಿನ್ನಡೆಯಾಗಿದೆ.

ಡಿಕೆಶಿ ನೇತೃತ್ವದ ಸಭೆ ಅಂತ್ಯ: ಯಶವಂತಪುರ ಕ್ಷೇತ್ರಕ್ಕೆ ಅಚ್ಚರಿ ಹೆಸರು

ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಬೆಂಬಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದೆಂದು ಡಿಕೆಶಿ ಒಕ್ಕಲಿಗ ಕಾರ್ಡ್ ಬಳಿಸಿದ್ದರು. ಇದರ ಬಗ್ಗೆ ಕಾಂಗ್ರೆಸ್ ಒಕ್ಕಲಿಗರ ಸಭೆ ನಡೆಸಿದ್ದು, ಓರ್ವ ನಾಯಕನ ಹೆಸರು ಸಹ ಅಂತಿಮಗೊಳಿಸಲಾಗಿತ್ತು.

 ಆದ್ರೆ, ಉಪಚುನಾವಣೆಯ ಆರಂಭದಲ್ಲಿಯೇ ಟ್ರಬಲ್ ಶೂಟರ್ ರಾಜಕೀಯ ದಾಳ ಠುಸ್ ಆಗಿದೆ. ಏನಿದು ಡಿಕೆಶಿ ರಾಜಕೀಯ ದಾಳ..? ವಿಡಿಯೋನಲ್ಲಿ ನೋಡಿ..

Related Video