ಸಿದ್ದು ಮುಂದಿನ ಸಿಎಂ ಎಂದವರ ವಿರುದ್ಧ ಸುರೇಶ್ ಕಿಡಿ: 'ಕೈ'ನಲ್ಲಿ ಕೋಲಾಹಲ

ಮುಂದಿನ ಸಿಎಂ ಸಿದ್ದರಾಮಯ್ಯ ಎನ್ನುವ ಹೇಳಿಕೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಮುಸುಕಿನ ಗುದ್ದಾಟ ಶುರುವಾಗಿದೆ.

First Published Jun 23, 2021, 6:44 PM IST | Last Updated Jun 23, 2021, 6:44 PM IST

ಬೆಂಗಳೂರು, (ಜೂನ್.23) ಮುಂದಿನ ಸಿಎಂ ಸಿದ್ದರಾಮಯ್ಯ ಎನ್ನುವ ಹೇಳಿಕೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಮುಸುಕಿನ ಗುದ್ದಾಟ ಶುರುವಾಗಿದೆ.

ಕೈ ಕೋಟೆಯಲ್ಲಿ ಸಿಎಂ ಯುದ್ಧ ಮೊಳಗಿಸಿದ ಸಿದ್ದರಾಮಯ್ಯ ಶಿಷ್ಯರು

ಅಷ್ಟೇ ಅಲ್ಲದೇ ಮೂಲ ಹಾಗೂ ವಲಸಿಗ ನಡುವೆ ಫೈಟ್ ಶುರುವಾಗಿದ್ದು, ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ನಲ್ಲಿ ಕುರ್ಚಿ ಕೋಲಾಹಲ ಸೃಷ್ಟಿಸಿದೆ.