ರಾಸಲೀಲೆ ಸಿ.ಡಿ: ಕೋರ್ಟ್ ಮೊರೆ ಹೋದ ಮತ್ತೆ 6 ಸಚಿವರು, ಸರ್ಕಾರದ ವಿರುದ್ಧ ಸಿದ್ದು ಗುಡುಗು
Mar 6, 2021, 4:32 PM IST
ಬೆಂಗಳೂರು, (ಮಾ.06): ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿ.ಡಿ. ಪ್ರಕರಣ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅಲ್ಲದೇ ಬಿಜೆಪಿಗೆ ಭಾರೀ ಮುಜುಗರು ಉಂಟುಮಾಡಿದೆ.
ರಾಸಲೀಲೆ ಸಿ.ಡಿ: ರಮೇಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ನಾಯಕಿ ಗರಂ
ಈ ಪ್ರಕರಣ ಇನ್ನುಳಿದ ಕೆಲ ಸಚಿವರುಗಳಿಗೆ ಢವ-ಢವ ಶುರುವಾಗಿದ್ದು, ತಮ್ಮ ವಿರುದ್ಧ ಯಾವುದೇ ಮಾನಹಾನಿ ಮಾಡುವಂತ ಸುದ್ದಿ ಬಿತ್ತರಿಸದಂತೆ ಸೂಚಿಸಲು ಕೋರ್ಟ್ ಮೊರೆ ಹೋಗಿದ್ದಾರೆ. ಇನ್ನು ಈ ಬಗ್ಗೆ ಸಿದ್ದು ಗುಡುಗಿದ್ದಾರೆ.