Video: ಇದು ಜಸ್ಟ್ ಆರಂಭ, ಅಂತ್ಯವಲ್ಲ- ಅದ್ಧೂರಿ ಮೆರವಣಿಗೆಯಲ್ಲಿ ಡಿಕೆಶಿ ಗುಡುಗು

ಏರ್​ಪೋರ್ಟ್​ ನಿಂದ ಹೊರಟ ಡಿಕೆಶಿ ಸಾದಹಳ್ಳಿಯಲ್ಲಿ ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿ ಎಲ್ಲರಿಗೂ ಧನ್ಯವಾದ ಹೇಳಿದರು. ಅಷ್ಟೇ ಅಲ್ಲದೇ  ಇದು ಒಂದು ದಿನಕ್ಕೆ ಮುಗಿಯುವ ಅಧ್ಯಾಯವಲ್ಲ. ಇದು ಜಸ್ಟ್ ಆರಂಭ, ಅಂತ್ಯ ಅಲ್ಲ ಅಂತೆಲ್ಲ ಅದ್ಧೂರಿ ಮೆರವಣಿಗೆಯಲ್ಲಿ ಡಿಕೆಶಿ ಗುಡುಗಿದ್ದಾರೆ. ಹಾಗಾದ್ರೆ ಇನ್ನೂ ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ಅವರ ಬಾಯಿಂದಲೇ ಕೇಳಿ.

First Published Oct 26, 2019, 5:42 PM IST | Last Updated Oct 26, 2019, 5:42 PM IST

ಬೆಂಗಳೂರು, [ಅ.26]: ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಇಂದು [ಶನಿವಾರ] ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್​ ನಾಯಕ ಡಿ.ಕೆ.ಶಿವಕುಮಾರ್​ಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತವೇ ಸಿಕ್ಕಿದೆ.

ಡಿಕೆಶಿ ಸಾಹೇಬಾಗೆ ಗ್ರ್ಯಾಂಡ್‌ ವೆಲ್‌ಕಮ್: ಈ ಶಕ್ತಿ ಪ್ರದರ್ಶನದ ಮರ್ಮವೇನು?