ಸಿದ್ದರಾಮಯ್ಯ ಯಾವತ್ತೂ ಹುಲಿನೇ, ಇಲಿಗಳು ಮಾತಾಡಬಾರದು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವತ್ತಿದ್ರೂ ಹುಲಿನೇ. ಹುಲಿ ಬಗ್ಗೆ ಇಲಿಗಳು ಮಾತನಾಡಬಾರದು ಎಂದು ಕಾಂಗ್ರೆಸ್ ನಾಯಕ ತಿರುಗೇಟು ಕೊಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಮೈಸೂರು, (ಫೆ.27): ಸಿದ್ದರಾಮಯ್ಯನವರನ್ನ ಹುಲಿ ಅನ್ಕೊಂಡಿದ್ದೀವಿ. ಆದ್ರೆ, ಕುಮಾರಸ್ವಾಮಿ ಅವರು ಹುಲಿಯನ್ನು ಬೋನಿಗೆ ಹಾಕಿದ್ದಾರೆ ಎನ್ನುವ ಸಂಸದ ಪ್ರತಾಪ್ ಸಿಂಗ್ ಹೇಳಿಕೆಗೆ ಕಾಂಗ್ರೆಸ್ ನಾಯಕ ಲೇವಡಿ ಮಾಡಿದ್ದಾರೆ.

ಟಗರು ಕೋಟೆಯಲ್ಲಿ ಪೊಗರು ತೋರಿಸಿದ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವತ್ತಿದ್ರೂ ಹುಲಿನೇ. ಹುಲಿ ಬಗ್ಗೆ ಇಲಿಗಳು ಮಾತನಾಡಬಾರದು ಎಂದು ಕಾಂಗ್ರೆಸ್ ನಾಯಕ ತಿರುಗೇಟು ಕೊಟ್ಟಿದ್ದಾರೆ.

Related Video