Asianet Suvarna News Asianet Suvarna News

ಟಗರು ಕೋಟೆಯಲ್ಲಿ ಪೊಗರು ತೋರಿಸಿದ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೋಟೆಯಲ್ಲೇ ಎಚ್‌ಡಿ ಕುಮಾರಸ್ವಾಮಿ ಪೊಗರು ತೋರಿಸಿದ್ದಾರೆ.

Feb 25, 2021, 7:50 PM IST

ಬೆಂಗಳೂರು/ಮೈಸೂರು, (ಫೆ.25):  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೋಟೆಯಲ್ಲೇ ಎಚ್‌ಡಿ ಕುಮಾರಸ್ವಾಮಿ ಪೊಗರು ತೋರಿಸಿದ್ದಾರೆ.

ಅಂದುಕೊಂಡಂತೆಯೇ ಕಿಂಗ್ ಆದ್ರಾ ಎಚ್‌ಡಿ ಕುಮಾರಸ್ವಾಮಿ..?

ಜೆಡಿಎಸ್ ಒಂದು ಪಕ್ಷವಲ್ಲ ಎಂದಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪಾಠ ಕಲಿಸುತ್ತೇನೆ ಎಂದಿದ್ದ ಕುಮಾರಸ್ವಾಮಿ ಕೊನೆಗೆ ಸಕ್ಸಸ್ ಆಗಿದ್ದು, ಈ ಮೂಲಕ ತಪಥ ಈಡೇರಿಸಿಕೊಂಡರು.