ಗ್ಲಾಸ್ ಪುಡಿ ಪುಡಿ, ಸಭಾಪತಿ ಪೀಠ ಧ್ವಂಸಕ್ಕೆ ಯತ್ನ; ವಿಧಾನ ಪರಿಷತ್ ಕಲಾಪದಲ್ಲಿ ಶಾಸಕ ಹೊಡೆದಾಟ!
ರಾಜಕೀಯ ಮೇಲಾಟ, ವಾಕ್ಸಮರ ಎಲ್ಲವೂ ಇತರ ರಾಜ್ಯಗಳಂತೆ ಕರ್ನಾಟಕದಲ್ಲೂ ಸಾಮಾನ್ಯವಾಗಿದೆ. ಆದರೆ ಪರಿಷತ್ ಕಲಾಪದಲ್ಲಿ ಕಿತ್ತಾಟ, ಹೊಡೆದಾಟ, ಬಡಿದಾಟಗಳು ಹೊಸತು. ಇದೀಗ ಈ ನಾಚಿಕೆಗೇಡಿನ ಘಟನೆಯೂ ನಡೆದುಹೋಗಿದೆ. ಕರ್ನಾಟಕದ ಮಾನ ದೇಶದಲ್ಲಿ ಹರಜಾಗಿದೆ. ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೊಡೆದಾಟ ಹೇಗಿತ್ತು? ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.