Ground Report: ಗದಗದಲ್ಲಿ ಟಿಕೆಟ್‌ಗೆ ಪೈಪೋಟಿ, ಹೇಗಿದೆ ಅಖಾಡ?

ಗದಗ ಜಿಲ್ಲೆಯು ಪಂಚಮಸಾಲಿ ಭದ್ರ ಕೋಟೆಯಾಗಿದೆ. ಈಗ ಚುನಾವಣಾ ಕಾವು ತೀವ್ರ ಜೋರಾಗಿದೆ. ಈವರೆಗೆ ಕಾಂಗ್ರೆಸ್‌ ಹೆಚ್ಚಾಗಿ ಅಧಿಕಾರ ನಡೆಸಿದ್ದರೂ, ಈಗ ಬಿಜೆಪಿ ಪ್ರಭಲವಾಗಿದೆ.

First Published Nov 30, 2022, 6:03 PM IST | Last Updated Nov 30, 2022, 6:03 PM IST

ಬೆಂಗಳೂರು (ನ.30): ಗದಗ ಜಿಲ್ಲೆಯು ಪಂಚಮಸಾಲಿ ಭದ್ರ ಕೋಟೆಯಾಗಿದೆ. ಈಗ ಚುನಾವಣಾ ಕಾವು ತೀವ್ರ ಜೋರಾಗಿದೆ. ಈವರೆಗೆ ಕಾಂಗ್ರೆಸ್‌ ಹೆಚ್ಚಾಗಿ ಅಧಿಕಾರ ನಡೆಸಿದ್ದರೂ, ಈಗ ಬಿಜೆಪಿ ಪ್ರಭಲವಾಗಿದೆ. ಗದಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗಟ್ಟಿ ಪ್ರಾಭಲ್ಯ ಹೊಂದಿದ್ದು, ಎಚ್.ಕೆ. ಪಾಟೀಲ್‌ ಮತ್ತು ಬಿಜೆಪಿಯಲ್ಲಿ ಅನಿಲ್‌ ಮೆಣಸಿನಕಾಯಿಗೆ ಟಿಕೆಟ್‌ ಸಿಗುವ ಸಾಧ್ಯತೆಯಿದೆ. ನರಗುಂತದಲ್ಲಿ ಆಂತರಿಕ ಬೇಗುದಿ ಕಾಂಗ್ರೆಸ್‌ಗೆ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ. ರೋಣದಲ್ಲಿ ಕಳಕಪ್ಪ ಬಂಡಿಗೆ ಬಿಜೆಪಿ ಟಿಕೆಟ್‌ ಅನುಮಾನ. ಶಿರಹಟ್ಟಿಯಲ್ಲಿ ರಾಮಣ್ಣಲಮಾಣಿ ಮತ್ತೆ ಕಣಕ್ಕಿಳಿಯುತ್ತಾರಾ? ಶಿರಹಟ್ಟಿ ಕ್ಷೇತ್ರದ ಟಿಕೆಟ್‌ಗೆ ಭಾರಿ ಡಿಮ್ಯಾಂಡ್‌ ಕ್ರಿಯೇಟ್‌ ಆಗಿದೆ.