ಕಲಕಿತಾ ಕನಕಾಧಿಪತಿ ಹೃದಯ? ಪಟ್ಟದ ಮಹಾರಹಸ್ಯ ರಟ್ಟು! ಒಂದು ಮಾತು, ಎರಡು ಅರ್ಥ, ಮೂರು ಮರ್ಮ

ಸಿದ್ದರಾಮಯ್ಯ ಸರ್ಕಾರದ ಎರಡೂವರೆ ವರ್ಷದ ಆಡಳಿತ ಪೂರ್ಣಗೊಳ್ಳುತ್ತಿದ್ದಂತೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಅಸಮಾಧಾನ ಸ್ಫೋಟಗೊಂಡಿದೆ. 'ಕೆಲಸ ಮಾಡುವವನೊಬ್ಬ, ಲಾಭ ಪಡೆಯುವವ ಮತ್ತೊಬ್ಬ' ಎಂಬ ಅವರ ಹೇಳಿಕೆಯು ಸಿಎಂ ಪಟ್ಟದ ಕುರಿತಾದ ಆಂತರಿಕ ಸಂಘರ್ಷವನ್ನು ಬಹಿರಂಗ

Share this Video
  • FB
  • Linkdin
  • Whatsapp

ಸಿದ್ದು ಅಧಿಪತ್ಯಕ್ಕೆ ಎರಡೂವರೆ ವರ್ಷ.. ಬಂಡೆ ಬೇಗುದಿ ಸ್ಫೋಟ..? ಖುಷಿ.. ಅಳು.. ದುಃಖ.. ಯಾರ ವಿರುದ್ಧ ಬಂಡೆ ಬಾಣ..? ಮಾಯಾಜಿಂಕೆ ಮರೀಚಿಕೆ.. ಕೆರಳಿದರಾ ಕನಕಾಧಿಪತಿ..? ಒಂದು ಪಟ್ಟದ ಗುಟ್ಟು.. ಮಹಾ ರಹಸ್ಯ ರಟ್ಟು.. ಏನದು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಕಲಕಿತಾ ಕಟ್ಟಪ್ಪನ ಹೃದಯ ಸಮುದ್ರ

Related Video