ಪಂಚಮಸಾಲಿ ಮೀಸಲಾತಿ: 'ನಾನೇನೂ ಮಾಡಕ್ಕಾಗಲ್ಲ ರೀ, ಕೇಂದ್ರ ನಾಯಕರನ್ನು ಭೇಟಿ ಮಾಡ್ರಿ'

ಪಂಚಮಸಾಲಿ ಬಗ್ಗೆ ಮಾತಾಡೋಕೆ ಅವಕಾಶ ಕೊಡಿ ಎಂದು ಯತ್ನಾಳ್ ಹೇಳಿದ್ರೆ, ನಮ್ಮದು ರಾಷ್ಟ್ರೀಯ ಪಕ್ಷ. ಪ್ರಾದೇಶಿಕ ಪಕ್ಷ ಅಲ್ಲ. ಕೇಂದ್ರದ ಬಳಿ ಸಲಹೆ ಪಡೆದು ತೀರ್ಮಾನ ಮಾಡಬೇಕು ಎಂದು ಸಿಎಂ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 05): ಪಂಚಮಸಾಲಿ ಬಗ್ಗೆ ಮಾತಾಡೋಕೆ ಅವಕಾಶ ಕೊಡಿ ಎಂದು ಯತ್ನಾಳ್ ಹೇಳಿದ್ರೆ, ನಮ್ಮದು ರಾಷ್ಟ್ರೀಯ ಪಕ್ಷ. ಪ್ರಾದೇಶಿಕ ಪಕ್ಷ ಅಲ್ಲ. ಕೇಂದ್ರದ ಬಳಿ ಸಲಹೆ ಪಡೆದು ತೀರ್ಮಾನ ಮಾಡಬೇಕು ಎಂದು ಸಿಎಂ ಹೇಳಿದ್ದಾರೆ. 'ನಿಮಗೆ ಏನೇ ಸಮಸ್ಯೆ ಇದ್ದರೂ ಕೇಂದ್ರ ನಾಯಕರನ್ನು ಭೇಟಿ ಮಾಡಿ. ಸಮಸ್ಯೆ ಹೇಳಿಕೊಳ್ಳಿ. ನಾನು ಇಲ್ಲಿ ಕುಳಿತು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ' ಎಂದು ಸಿಎಂ ಹೇಳಿದರು. 

ಸವದಿಗೆ ಸ್ವರ್ಗದ ಬಾಗಿಲು ಓಪನ್ ಆಗುತ್ತಂತೆ, ಸುರೇಶ್ ಕುಮಾರ್ ಪಾಪದವರಂತೆ! ಸಿದ್ದು ಸಖತ್ ಕಾಮಿಡಿ

Related Video