ಚಿತ್ರದುರ್ಗದಲ್ಲಿ ಹೆಚ್ಚುತ್ತಲೇ ಇದೆ ಬಾಲ್ಯವಿವಾಹಗಳ ಸಂಖ್ಯೆ

Share this Video
  • FB
  • Linkdin
  • Whatsapp

ಚಿತ್ರದುರ್ಗದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿಕೆಚಿತ್ರದುರ್ಗ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಹೆಚ್ಚಾಗಿ ಆಗ್ತಿದೆಬೇರೆ ಜಿಲ್ಲೆಗಳಲ್ಲಿ ಅತ್ಯಾಚಾರಗಳು ಹೆಚ್ಚು ಆಗ್ತಿವೆ ಆದ್ರೆ ಚಿತ್ರದುರ್ಗದಲ್ಲಿ ಬಾಲ್ಯ ವಿವಾಹಗಳು ಹೆಚ್ಚಿವೆಬಾಲ್ಯ ವಿವಾಹಗಳು ಯಾಕೆ ಆಗ್ತಾವೆ ಎಂದಿ ಸಿಇಓ, ಡಿಸಿ ಅವರಿಗೆ ಹೇಳಿದೀನಿ

Related Video