ಯತ್ನಾಳ್ ವಿರುದ್ಧ ಅರುಣ್ ಸಿಂಗ್‌ಗೆ ದೂರು; ವಿವಾದಾತ್ಮಕ ಹೇಳಿಕೆ ಬೇಕಿತ್ತಾ.?

ಒಂದಲ್ಲೊಂದು ವಿವಾದಕ್ಕೆ ಹೆಸರಾಗಿರುವ ಯತ್ನಾಳ್, ವಿಜಯೇಂದ್ರ ಕಾಲು ಒತ್ತುವವರಿಗೆ ನಿಗಮ ಮಂಡಳಿ ಸ್ಥಾನ ಸಿಗುವುದು ಎಂದಿದ್ದರು. ಈ ಹೇಳಿಕೆಗೆ ನಿಗಮ ಮಂಡಳಿ ಅಧ್ಯಕ್ಷರು ಗರಂ ಆಗಿದ್ದಾರೆ. 

First Published Feb 18, 2021, 4:24 PM IST | Last Updated Feb 18, 2021, 4:24 PM IST

ಬೆಂಗಳೂರು (ಫೆ. 18): ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಗೆ ದೂರು ನೀಡಲು 25 ಕ್ಕೂ ಹೆಚ್ಚು ನಿಗಮ ಮಂಡಳಿ ಅಧ್ಯಕ್ಷರು ನಿರ್ಧರಿಸಿದ್ದಾರೆ. 

ಒಂದಲ್ಲೊಂದು ವಿವಾದಕ್ಕೆ ಹೆಸರಾಗಿರುವ ಯತ್ನಾಳ್, ವಿಜಯೇಂದ್ರ ಕಾಲು ಒತ್ತುವವರಿಗೆ ನಿಗಮ ಮಂಡಳಿ ಸ್ಥಾನ ಸಿಗುವುದು ಎಂದಿದ್ದರು. ಈ ಹೇಳಿಕೆಗೆ ನಿಗಮ ಮಂಡಳಿ ಅಧ್ಯಕ್ಷರು ಗರಂ ಆಗಿದ್ದಾರೆ. ಈ ಹೇಳಿಕೆಯನ್ನು ಪ್ರಶ್ನಿಸಿ, ಅರುಣ್ ಸಿಂಗ್‌ಗೆ ದೂರು ನೀಡಲು ನಿರ್ಧರಿಸಲಾಗಿದೆ. 

Video Top Stories