ಸಿಎಂ ಬದಲಾವಣೆ ಕೂಗಿನ ನಡುವೆ ಮಿತ್ರ ಮಂಡಳಿ ಫುಲ್ ಅಲರ್ಟ್!

ಸಿಎಂ ಬದಲಾವಣೆ ಕೂಗಿನ ನಡುವೆ ಮಿತ್ರ ಮಂಡಳಿ ಫುಲ್ ಅಲರ್ಟ್ ಆಗಿದ್ದು, ಭಾರೀ ಆತಂಕ ಶುರುವಾಗಿದೆ. ಈ ನಿಟ್ಟಿನಲ್ಲಿ ಒಂದು ವೇಳೆ ಸಿಎಂ ಬದಲಾವಣೆಯಾದರೆ ತಮ್ಮ ಮುಂದಿನ ನಡೆ ಹೇಗಿರಬೇಕು? ಹೈಕಮಾಂಡ್ ಭೇಟಿಯಾಗಿ ಬಿಎಸ್‌ವೈ ಪರ ಧ್ವನಿ ಎತ್ತಬೇಕಾ? ಸಚಿವ ಸ್ಥಾನ ಮುಂದುವರೆಸಲು ಒಗ್ಗಟ್ಟು ಪ್ರದರ್ಶಿಸಬೇಕಾ?  ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಈ ಮಿತ್ರಮಂಡಳಿ ಸದಸ್ಯರು ಸಭೆ ಸೇರುವ ಸೂಚನೆಯೂ ಲಭಿಸಿದೆ. 

First Published Jul 20, 2021, 11:05 AM IST | Last Updated Jul 20, 2021, 11:05 AM IST

ಬೆಂಗಳೂರು(ಜು.20): ಸಿಎಂ ಬದಲಾವಣೆ ಕೂಗಿನ ನಡುವೆ ಮಿತ್ರ ಮಂಡಳಿ ಫುಲ್ ಅಲರ್ಟ್ ಆಗಿದ್ದು, ಭಾರೀ ಆತಂಕ ಶುರುವಾಗಿದೆ. ಈ ನಿಟ್ಟಿನಲ್ಲಿ ಒಂದು ವೇಳೆ ಸಿಎಂ ಬದಲಾವಣೆಯಾದರೆ ತಮ್ಮ ಮುಂದಿನ ನಡೆ ಹೇಗಿರಬೇಕು? ಹೈಕಮಾಂಡ್ ಭೇಟಿಯಾಗಿ ಬಿಎಸ್‌ವೈ ಪರ ಧ್ವನಿ ಎತ್ತಬೇಕಾ? ಸಚಿವ ಸ್ಥಾನ ಮುಂದುವರೆಸಲು ಒಗ್ಗಟ್ಟು ಪ್ರದರ್ಶಿಸಬೇಕಾ?  ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಈ ಮಿತ್ರಮಂಡಳಿ ಸದಸ್ಯರು ಸಭೆ ಸೇರುವ ಸೂಚನೆಯೂ ಲಭಿಸಿದೆ. 

ಇನ್ನು ನಳಿನ್ ಕುಮಾರ್ ಆಡಿಯೋ ವೈರಲ್ ಆದ ಬೆನ್ನಲ್ಲೇ ಈಗ ಮತ್ತೆ ನಾಯಕತ್ವ ವಿಚಾಋವಾಘಿ ಆಗಸ್ಟ್ 6ರಂದು ಮಹತ್ವದ ಬದಲಾವಣೆಗಳಾಗಲಿವೆ ಎಂಬ ಮಾತುಗಳೂ ಭಾರೀ ಜೋರಾಗಿವೆ. ಈ ನಡುವೆ ಲಿಂಣಗಾಯತ ನಾಯಕರು ಬಿಎಸ್‌ವೈ ಬೆಂಬಲಕ್ಕೆ ನಿಂತಿದ್ದು, ಬಿಜೆಪಿಗೆ ಹೊಸ ತಲೆನೋವಾಗಿದೆ.