ಪಂಚಮಸಾಲಿ ಸಮಾವೇಶ ಕಾಂಗ್ರೆಸ್, ಕಾಶಪ್ಪನವರ್ ಕುಟುಂಬ ಸಮಾವೇಶವಾಗಿತ್ತು: ನಿರಾಣಿ

ಪಂಚಮಸಾಲಿ ಸಮಾವೇಶ ಸಮುದಾಯದ ಸಮಾವೇಶದಂತೆ ಇರಲಿಲ್ಲ. ಕಾಂಗ್ರೆಸ್‌ನವರ ಸಮಾವೇಶ ಹಾಗೂ ಕಾಶಪ್ಪನವರ್ ಕುಟುಂಬದ ಸಮಾವೇಶ ಇದ್ದಂಗಿತ್ತು ಎಂದು ಮುರುಗೇಶ್ ನಿರಾಣಿ ಹೇಳಿದರು. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 22): ಪಂಚಮಸಾಲಿ ಹೋರಾಟ ರಾಜಕೀಯ ನಾಯಕರ ವಾಗ್ದಾಳಿಗೆ ಆಹಾರವಾಗಿದೆ. ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ, ಸಮಾಜಕ್ಕೆ ಕೊಟ್ಟಿರುವ ಕೊಡುಗೆ ಏನು.? ಬೂಟಾಟಿಕೆ ಮಾಡೋದನ್ನ ನಿಲ್ಲಿಸಬೇಕು ಎಂದು ಸಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. 

ಪಂಚಮಸಾಲಿ ಸಮಾವೇಶ ಸಮುದಾಯದ ಸಮಾವೇಶದಂತೆ ಇರಲಿಲ್ಲ. ಕಾಂಗ್ರೆಸ್‌ನವರ ಸಮಾವೇಶ ಹಾಗೂ ಕಾಶಪ್ಪನವರ್ ಕುಟುಂಬದ ಸಮಾವೇಶ ಇದ್ದಂಗಿತ್ತು ಎಂದು ಮುರುಗೇಶ್ ನಿರಾಣಿ ಹೇಳಿದರು.

ಪಂಚಮಸಾಲಿ ಹೋರಾಟದಲ್ಲಿ ಕಾಣಿಸಿಕೊಂಡ ಯತ್ನಾಳ್‌ಗೆ ಶಾಕ್; ಹೈಕಮಾಂಡ್‌ನಿಂದ ಬುಲಾವ್

Related Video