Asianet Suvarna News Asianet Suvarna News

ಪುತ್ರಿಯ ಎಂಗೇಜ್ಮೆಂಟ್ ಮಾಡಿ ಖುಷಿಯಲ್ಲಿದ್ದ ಡಿಕೆ ಶಿವಕುಮಾರ್‌ಗೆ ಬಿಗ್ ಶಾಕ್

ಮೊನ್ನೇ ಅಷ್ಟೇ ಪುತ್ರಿ ಐಶ್ವರ್ಯಳ ಮದುವೆ ನಿಶ್ಚಿತಾರ್ಥ ಮುಗಿಸಿ ಸಂತಸದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಸಿಬಿಐ ಬಿಗ್ ಶಾಕ್ ಕೊಟ್ಟಿದೆ.

Nov 21, 2020, 2:13 PM IST

ಬೆಂಗಳೂರು, (ನ.21): ಮೊನ್ನೇ ಅಷ್ಟೇ ಪುತ್ರಿ ಐಶ್ವರ್ಯಳ ಮದುವೆ ನಿಶ್ಚಿತಾರ್ಥ ಮುಗಿಸಿ ಸಂತಸದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಸಿಬಿಐ ಬಿಗ್ ಶಾಕ್ ಕೊಟ್ಟಿದೆ.

ಕನಕಪುರ ಬಂಡೆ ಸಾಮ್ರಾಜ್ಯದ ಮೇಲೆ ಸಿಬಿಐ ದಾಳಿ; ಸಿಕ್ಕಿದ್ದೇನು? ನಡೆದಿದ್ದೇನು? 

ಹೌದು...ಮತ್ತೆ ಉಪಚುನಾವಣೆಗೆ ತಯಾರಿ ನಡೆಸಿರುವ ಮಧ್ಯೆ ಸಿಬಿಐ ಸಮನ್ಸ್ ನೀಡಿದೆ. ಡಿಕೆ ಶಿವಕುಮಾರ್‌ಗೆ ಸಂಕಷ್ಟ ಎದುರಾಗಿದೆ.