Asianet Suvarna News Asianet Suvarna News

ಕನಕಪುರ ಬಂಡೆ ಸಾಮ್ರಾಜ್ಯದ ಮೇಲೆ ಸಿಬಿಐ ದಾಳಿ; ಸಿಕ್ಕಿದ್ದೇನು? ನಡೆದಿದ್ದೇನು?

ಕನಕಪುರ ಬಂಡೆ ಸಾಮ್ರಾಜ್ಯದ ಮೇಲೆ ಸಿಬಿಐ ದಾಳಿ ಮಾಡಿ, ಕೆಪಿಸಿಸಿ ಸಾರಥಿಗೆ ಶಾಕ್ ನೀಡಿದೆ. ಶಿರಾ, ಆರ್‌ಆರ್‌ ನಗರ ಉಪಚುನಾವಣಾ ಸಂದರ್ಭದಲ್ಲಿ ಈ ದಾಳಿ ನಡೆದಿರುವುದು ರಾಜಕೀಯವಾಗಿ ಸಂಚಲನ ಮೂಡಿಸಿದೆ. 
 

ಬೆಂಗಳೂರು (ಅ. 07): ಕನಕಪುರ ಬಂಡೆ ಸಾಮ್ರಾಜ್ಯದ ಮೇಲೆ ಸಿಬಿಐ ದಾಳಿ ಮಾಡಿ, ಕೆಪಿಸಿಸಿ ಸಾರಥಿಗೆ ಶಾಕ್ ನೀಡಿದೆ. ಶಿರಾ, ಆರ್‌ಆರ್‌ ನಗರ ಉಪಚುನಾವಣಾ ಸಂದರ್ಭದಲ್ಲಿ ಈ ದಾಳಿ ನಡೆದಿರುವುದು ರಾಜಕೀಯವಾಗಿ ಸಂಚಲನ ಮೂಡಿಸಿದೆ. 

ಡಿಕೆಶಿಗೆ ಸಂಬಂಧಿಸಿದ 14 ಕಡೆ ಸಿಬಿಐ ದಾಳಿ ನಡೆದಿದ್ದು ಅಪಾರ ಪ್ರಮಾಣದ ಹಣ, ಚಿನ್ನಾಭರಣಗಳು, ದಾಖಲೆಗಳನ್ನು ವಶಕ್ಕೆ ಪಡೆದಿದೆ. ದಾಳಿ ವೇಳೆ  ಆಪ್ತನಿಗೆ ಅಧಿಕಾರಿಗಳು ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಡಿಕೆಶಿ ಆರೋಪ ಮಾಡಿದ್ದಾರೆ. ಜೊತೆಗೆ ತಾಯಿ ಗೌರಮ್ಮ ಅವರಿಗೂ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.  ದಾಳಿ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ ನೋಡಿ..!