ಖಾತೆ ಬದಲಾವಣೆಗೆ ನಾರಾಯಣ ಗೌಡ ಆಕ್ರೋಶ, ಸಿಎಂ ಭೇಟಿಗೆ ನಿರ್ಧಾರ

ಪೌರಾಡಳಿತ ಖಾತೆ ಬದಲು, ಯುವಜನ, ಕ್ರೀಡೆ, ಹಜ್ ಹಾಗೂ ವಕ್ಫ್ ಖಾತೆ ಕೊಟ್ಟಿದ್ದಕ್ಕೆ ನಾರಾಯಣ ಗೌಡ ಮುನಿಸಿಕೊಂಡಿದ್ದಾರೆ. ಸಿಎಂ ಭೇಟಿಗೆ ನಿರ್ಧರಿಸಿದ್ದಾರೆ. 

Share this Video
  • FB
  • Linkdin
  • Whatsapp

ಪೌರಾಡಳಿತ ಖಾತೆ ಬದಲು, ಯುವಜನ, ಕ್ರೀಡೆ, ಹಜ್ ಹಾಗೂ ವಕ್ಫ್ ಖಾತೆ ಕೊಟ್ಟಿದ್ದಕ್ಕೆ ನಾರಾಯಣ ಗೌಡ ಮುನಿಸಿಕೊಂಡಿದ್ದಾರೆ. ಸಿಎಂ ಭೇಟಿಗೆ ನಿರ್ಧರಿಸಿದ್ದಾರೆ. ಜೊತೆಗೆ ಮಿತ್ರಮಂಡಳಿ ಸಭೆಯಲ್ಲೂ ಭಾಗಿಯಾಗಲಿದ್ದಾರೆ. ನಾರಾಯಣ ಗೌಡರಿಗೆ ಅನ್ಯಾಯವಾಗಿದೆ ಎಂದು ಅವರ ಬೆಂಬಲಿಗರು ಮಂಡ್ಯದಲ್ಲಿ ಪ್ರತಿಭಟನೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ...! 

ಖಾತೆ ಬದಲಾವಣೆ ಮಾಡಿದ್ದಕ್ಕೆ ಅಸಮಾಧಾನ ಸ್ಫೋಟ: ಇದಕ್ಕೆ ಹೊಸ ಸೂತ್ರ ಹೆಣೆದ ಸಿಎಂ

Related Video