Asianet Suvarna News Asianet Suvarna News

ಶೆಟ್ಟರ್ ಹಾದಿ ಹಿಡಿದರಾ ಈಶ್ವರಪ್ಪ..? ಬೊಮ್ಮಾಯಿ ಸಂಪುಟದಿಂದ ದೂರ ಉಳಿತಾರಾ..?

ಸಚಿವ ಈಶ್ವರಪ್ಪ ಸದ್ಯ ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಲಾಗಿದ್ದು ಇದೇ ವೇಳೆ ಸ್ವಾಮೀಜಿಗಳು ಅವರಿಗೆ ಬೆಂಬಲ ನೀಡುತ್ತಿದ್ದಾರೆ. 

ಸಂಪುಟ ವಿಸ್ತರಣೆ ಚರ್ಚೆ ವೇಳೆಯೇ ಈಶ್ವರಪ್ಪ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದಾರೆ. ಇದೊಂದು ವಿಶೇಷವಾದ ಬೆಳವಣಿಗೆ ನಡೆದಿದೆ. ನಮಗೆ ಹೇಳುವವರು ಕೇಳುವವರು ಇದ್ದಾರೆ. ನಾಲ್ಕು ಗೋಡೆ ಮಧ್ಯೆ ಪರಿಹಾರ ಮಾಡಿಕೊಳ್ಳಿತ್ತೇವೆ ಎಂದರು. ಇದೇ ವೇಳೆ ಬೊಮ್ಮಾಯಿ ಸಂಪುಟದಲ್ಲಿ ನಾನು ಸಚಿವನಾಗಲ್ಲ ಎಂದು ಶೆಟ್ಟರ್ ಹೇಳಿದ್ದು ಈಶ್ವರಪ್ಪನವರು ಇದೇ ಹಾದಿ ತುಳಿಯುತ್ತಾರಾ ಎನ್ನುವ ಪ್ರಶ್ನೆ  ಮೂಡಿದೆ. 
 

ಬೆಂಗಳೂರು (ಜು.29): ಸಚಿವ ಈಶ್ವರಪ್ಪ ಸದ್ಯ ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಲಾಗಿದ್ದು ಇದೇ ವೇಳೆ ಸ್ವಾಮೀಜಿಗಳು ಅವರಿಗೆ ಬೆಂಬಲ ನೀಡುತ್ತಿದ್ದಾರೆ. 

ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಸ್ವಾಮೀಜಿಗಳ ಪಟ್ಟು

ಸಂಪುಟ ವಿಸ್ತರಣೆ ಚರ್ಚೆ ವೇಳೆಯೇ ಈಶ್ವರಪ್ಪ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದಾರೆ. ಇದೊಂದು ವಿಶೇಷವಾದ ಬೆಳವಣಿಗೆ ನಡೆದಿದೆ. ನಮಗೆ ಹೇಳುವವರು ಕೇಳುವವರು ಇದ್ದಾರೆ. ನಾಲ್ಕು ಗೋಡೆ ಮಧ್ಯೆ ಪರಿಹಾರ ಮಾಡಿಕೊಳ್ಳಿತ್ತೇವೆ ಎಂದರು. ಇದೇ ವೇಳೆ ಬೊಮ್ಮಾಯಿ ಸಂಪುಟದಲ್ಲಿ ನಾನು ಸಚಿವನಾಗಲ್ಲ ಎಂದು ಶೆಟ್ಟರ್ ಹೇಳಿದ್ದು ಈಶ್ವರಪ್ಪನವರು ಇದೇ ಹಾದಿ ತುಳಿಯುತ್ತಾರಾ ಎನ್ನುವ ಪ್ರಶ್ನೆ  ಮೂಡಿದೆ