Asianet Suvarna News Asianet Suvarna News

ಅರುಣ್ ಜೇಟ್ಲಿ ಇದ್ದಿದ್ದರೆ ಮೋದಿಗೆ ಇರ್ತಿರಲಿಲ್ಲ ಈ ಸವಾಲು..!

ಪ್ರಧಾನಿ ನರೇಂದ್ರ ರಾಜಕೀಯ ಇತಿಹಾಸ ನೋಡಿದ್ರೆ ಸೋತ ದಾಖಲೆಯೇ ಇಲ್ಲ. ಮೋದಿ ನಡೆದ ಹಾದಿಯಲ್ಲಿ ಸೋಲಿನ ಯೋಚನೆ ಮಾಡಲು ಸಾಧ್ಯವೇ ಇಲ್ಲ. ಈಗ ನೂತನ ಕೃಷಿ ಕಾಯ್ದೆ ಮೋದಿಗೆ ಸವಾಲಾಗಿದೆ. 
 

Jan 22, 2021, 5:01 PM IST

ನವದೆಹಲಿ (ಜ. 22): ಪ್ರಧಾನಿ ನರೇಂದ್ರ ರಾಜಕೀಯ ಇತಿಹಾಸ ನೋಡಿದ್ರೆ ಸೋತ ದಾಖಲೆಯೇ ಇಲ್ಲ. ಮೋದಿ ನಡೆದ ಹಾದಿಯಲ್ಲಿ ಸೋಲಿನ ಯೋಚನೆ ಮಾಡಲು ಸಾಧ್ಯವೇ ಇಲ್ಲ. ಈಗ ನೂತನ ಕೃಷಿ ಕಾಯ್ದೆ ಮೋದಿಗೆ ಸವಾಲಾಗಿದೆ. 

ಖಾತೆ ಹಂಚಿಕೆ ಬೆನ್ನಲ್ಲೇ ಮೌನಕ್ಕೆ ಮೌನಕ್ಕೆ ಶರಣಾದ ಸಾಹುಕಾರ್, ಮಿತ್ರಮಂಡಳಿಯಲ್ಲಿ ಬಿರುಕು..?

ರೈತ ಹಾಗೂ ಕೇಂದ್ರ ಸರ್ಕಾರದ ನಡುವಿನ ಜಟಾಪಟಿ ಮುಂದುವರೆದಿದೆ. ನೂತನ ಕೃಷಿಕಾಯ್ದೆಯನ್ನು ಒಂದೂವರೆ ವರ್ಷಗಳ ಕಾಲ ತಡೆ ಹಿಡಿಯುವುದಾಗಿ ಸರ್ಕಾರ ಪ್ರಸ್ತಾವನೆಯನ್ನು ಮುಂದಿಟ್ಟರೂ ರೈತ ಸಂಘಟನೆಗಳು ಒಪ್ಪುತ್ತಿಲ್ಲ. ಪ್ರತಿಭಟನೆಯನ್ನು ಮುಮದುವರೆಸುವ ನಿರ್ಧಾರ ಕೈಗೊಂಡಿದೆ. 3 ಕರಷಿ ಕಾಯ್ದೆಯನ್ನು ರದ್ದುಗೊಳಿಸುವುದೇ ನಮ್ಮ ಬೇಡಿಕೆ ಎಂದು ಸ್ಪಷ್ಟಪಡಿಸಿದ್ದಾರೆ. ಇಂದು ನಡೆದ 11 ಸುತ್ತಿನ ಸಭೆಯ ಫಲಶೃತಿ ಬಗ್ಗೆ ಕುತೂಹಲ ಮೂಡಿದೆ.