Asianet Suvarna News Asianet Suvarna News

ಇಂದು ಬಿಎಸ್‌ವೈ ಸಂಪುಟದ ಕೆಲ ಸಚಿವರಿಗೆ ಕೊನೆಯ ಕ್ಯಾಬಿನೆಟ್ ಸಭೆ?

ಸಿಎಂ ಬಿಎಸ್‌ವೈ ನೇತೃತ್ವದಲ್ಲಿ ಇಂದು ಬೆಳಿಗ್ಗೆ 10.30 ಕ್ಕೆ ಮಹತ್ವದ ಸಭೆ ನಡೆಯಲಿದೆ. ಕೆಲ ಸಚಿವರಿಗೆ ಇದೇ ಕೊನೆಯ ಸಂಪುಟ ಸಭೆಯಾಗಬಹುದು. ಸಂಪುಟ ಪುನಾರಚನೆಗೆ ಸಿಎಂ ಅಸ್ತು ಎಂದರೆ ಮೂವರು ಸಚಿವರಿಗೆ ಇದೇ ಕೊನೆಯ ಕ್ಯಾಬಿನೆಟ್ ಸಭೆಯಾಗುವ ಸಾಧ್ಯತೆ ಇದೆ. 

ಬೆಂಗಳೂರು (ನ. 18): ಸಿಎಂ ಬಿಎಸ್‌ವೈ ನೇತೃತ್ವದಲ್ಲಿ ಇಂದು ಬೆಳಿಗ್ಗೆ 10.30 ಕ್ಕೆ ಮಹತ್ವದ ಸಭೆ ನಡೆಯಲಿದೆ. ಕೆಲ ಸಚಿವರಿಗೆ ಇದೇ ಕೊನೆಯ ಸಂಪುಟ ಸಭೆಯಾಗಬಹುದು. ಸಂಪುಟ ಪುನಾರಚನೆಗೆ ಸಿಎಂ ಅಸ್ತು ಎಂದರೆ ಮೂವರು ಸಚಿವರಿಗೆ ಇದೇ ಕೊನೆಯ ಕ್ಯಾಬಿನೆಟ್ ಸಭೆಯಾಗುವ ಸಾಧ್ಯತೆ ಇದೆ. ಸಭೆ ಬಳಿಕ ಸಿಎಂ ದೆಹಲಿಗೆ ದೌಡಾಯಿಸಲಿದ್ದಾರೆ. 

ಲಿಂಗಾಯತ ಅಭಿವೃದ್ಧಿ ನಿಗಮ ಬಳಿಕ ಒಕ್ಕಲಿಗರಿಂದಲೂ ಸಿಎಂಗೆ ಬೇಡಿಕೆ

ಹೈಕಮಾಂಡ್ ಜೊತೆ ಸಂಪುಟ ವಿಸ್ತರಣೆ/ ಪುನಾರಚನೆಯ ಬಗ್ಗೆ ಚರ್ಚೆ ನಡೆಸಿ, ಬುಧವಾರ ರಾತ್ರಿಯೇ ನಗರಕ್ಕೆ ಹಿಂತಿರುಗಲಿದ್ದಾರೆ.