ರಾಜಿನಾಮೆ ಕೊಡಿ, ಇಲ್ದಿದ್ರೆ..... ಸಚಿವ ನಾಗೇಶ್‌ಗೆ ಸೂಚನೆ ಜೊತೆ ಎಚ್ಚರಿಕೆ
ಇಂದು ಮದ್ಯಾಹ್ನ 3.50 ರ ಶುಭ ಮುಹೂರ್ತದಲ್ಲಿ ಸಂಪುಟ ವಿಸ್ತರಣೆ ನಿಗದಿಯಾಗಿದೆ. 8 ಸಂಭಾವ್ಯ ಸಚಿವರ ಹೆಸರುಗಳಲ್ಲಿ 7 ಹೆಸರುಗಳು ಬಹುತೇಕ ಫೈನಲ್ ಆಗಿದೆ. ಸದ್ಯ ಏಳು ಸ್ಥಾನಗಳು ಖಾಲಿ ಇದ್ದು ಅಬಕಾರಿ ಸಚಿವ ಎಚ್ ನಾಗೇಶ್‌ರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಾಗಿದೆ.
ಬೆಂಗಳೂರು (ಜ. 13): ಇಂದು ಮದ್ಯಾಹ್ನ 3.50 ರ ಶುಭ ಮುಹೂರ್ತದಲ್ಲಿ ಸಂಪುಟ ವಿಸ್ತರಣೆ ನಿಗದಿಯಾಗಿದೆ. 8 ಸಂಭಾವ್ಯ ಸಚಿವರ ಹೆಸರುಗಳಲ್ಲಿ 7 ಹೆಸರುಗಳು ಬಹುತೇಕ ಫೈನಲ್ ಆಗಿದೆ. ಸದ್ಯ ಏಳು ಸ್ಥಾನಗಳು ಖಾಲಿ ಇದ್ದು ಅಬಕಾರಿ ಸಚಿವ ಎಚ್ ನಾಗೇಶ್‌ರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಾಗಿದೆ.
8ರ ಪೈಕಿ 7 ಹೆಸರುಗಳು ಪಕ್ಕಾ! ಮುನಿರತ್ನಗೆ ಹೈಕಮಾಂಡ್ ಬಿಗ್ ಶಾಕ್?
ಒಂದು ವೇಳೆ ರಾಜಿನಾಮೆ ಕೊಡಲು ನಿರಾಕರಿಸಿದರೆ ರಾಜ್ಯಪಾಲರಿಗೆ ವಜಾಗೊಳಿಸಲು ಶಿಫಾರಸ್ಸು ಮಾಡಲಿದ್ದಾರೆ ಸಿಎಂ. ಎಚ್ ನಾಗೇಶ್‌ರನ್ನು ಕಯ ಬಿಡ್ತಾರಾ..? ಮುನಿರತ್ನರನ್ನು ಕೈ ಬಿಡ್ತಾರಾ..? ಸಸ್ಪೆನ್ಸ್ ಮುಂದುವರೆದಿದೆ.