ಅಶ್ವತ್ಥ್ ನಾರಾಯಣ್ ಭವಿಷ್ಯದ ಸಿಎಂ? ಈ ಬಗ್ಗೆ ಖುದ್ದು ಸಚಿವರು ಹೇಳಿದ್ದಿಷ್ಟು

60 ಸೆಕೆಂಡ್ಸ್ ವಿತ್‌ ಅಶ್ವತ್ಥ್‌ ನಾರಾಯಣ್‌: ಇಂಟರೆಸ್ಟಿಂಗ್ ಪ್ರಶ್ನೆಗಳಿಗೆ ಸಚಿವರ ಉತ್ತರ

Share this Video
  • FB
  • Linkdin
  • Whatsapp

ಬೆಂಗಳೂರು (ಮೇ 15): ಉನ್ನತ ಶಿಕ್ಷಣ ಸಚಿವ ಮತ್ತು ಐಟಿ ಬಿಟಿ ಸಚಿವರಾದ ಡಾ.‌ ಅಶ್ವತ್ಥ್ ನಾರಾಯಣ್, (C N Ashwath Narayan) ಸುವರ್ಣ ನ್ಯೂಸ್‌ನ ನ್ಯೂಸ್‌ ಅವರ್‌ನಲ್ಲಿ ಚರ್ಚೆಯಲ್ಲಿ (Suvarna News) ಭಾಗಿಯಾಗಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಅವರ ಜೊತೆ 60 ಸೆಕೆಂಡ್ಸ್ ಫೈರಿಂಗ್ ರೌಂಡ್‌ ನಡೆಸಲಾಯಿತು. ಕಾಂಗ್ರೆಸ್‌ ಭವಿಷ್ಯದ ನಾಯಕ ಯಾರು? ರಾಹುಲ್‌ ಗಾಂಧಿನಾ? ಪ್ರಿಯಾಂಕಾ ಗಾಂಧಿನಾ? ರಾಜ್ಯದಲ್ಲಿ ಸಿಎಂ ಅಭ್ಯರ್ಥಿ ಯಾರು? ಸಿದ್ದರಾಮಯ್ಯನಾ? ಡಿಕೆಶಿನಾ? ಅಶ್ವತ್ಥನಾರಾಯಣ ಭವಿಷ್ಯದ ಸಿಎಂ? ಇಂಥಹ ಇಂಟರೆಸ್ಟಿಂಗ್ ಪ್ರಶ್ನೆಗಳಿಗೆ ಅಶ್ವತ್ಥ್ ನಾರಾಯಣ್ ಉತ್ತರಿಸಿದ್ದಾರೆ. 

ಇದನ್ನೂ ನೋಡಿ: 60 ಸೆಕೆಂಡ್ಸ್‌ ವಿತ್‌ ಅಶ್ವತ್ಥನಾರಾಯಣ: ಬಿಜೆಪಿ ಅಜೆಂಡಾ ಹಿಂದುತ್ವವಾ.? ಅಭಿವೃದ್ಧಿಯಾ.?

Related Video