60 ಸೆಕೆಂಡ್ಸ್‌ ವಿತ್‌ ಅಶ್ವತ್ಥನಾರಾಯಣ: ಬಿಜೆಪಿ ಅಜೆಂಡಾ ಹಿಂದುತ್ವವಾ.? ಅಭಿವೃದ್ಧಿಯಾ.?

ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್,  (Ashwath Narayan) ಸುವರ್ಣ ನ್ಯೂಸ್‌ನ ನ್ಯೂಸ್‌ ಅವರ್‌ನಲ್ಲಿ ಚರ್ಚೆಯಲ್ಲಿ ಭಾಗಿಯಾಗಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 15): ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್, (Ashwath Narayan) ಸುವರ್ಣ ನ್ಯೂಸ್‌ನ ನ್ಯೂಸ್‌ ಅವರ್‌ನಲ್ಲಿ ಚರ್ಚೆಯಲ್ಲಿ ಭಾಗಿಯಾಗಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಅವರ ಜೊತೆ 60 ಸೆಕೆಂಡ್ಸ್ ಫೈರಿಂಗ್ ರೌಂಡ್‌ ನಡೆಸಲಾಯಿತು. ಅಶ್ವತ್ಥನಾರಾಯಣ್ ಮಾಸ್ ಲೀಡರಾ..? ಕ್ಲಾಸ್ ಲೀಡರಾ..? ಬಿಜೆಪಿ ಅಜೆಂಡಾ ಹಿಂದುತ್ವವಾ.? ಅಭಿವೃದ್ಧಿಯಾ.? ದೇವೇಗೌಡರ ಬಗ್ಗೆ ಏನಂತೀರಿ..? ಹೀಗೆ ಇಂಟರೆಸ್ಟಿಂಗ್ ಪ್ರಶ್ನೆಗಳಿಗೆ ಬಹಳ ನಾಜೂಕಿನಿಂದ ಉತ್ತರಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

News Hour: ಕೋರ್ಟ್ ಆದೇಶದಂತೆ ಭದ್ರತೆ ನಡುವೆ ಗ್ಯಾನವಾಪಿ ಮಸೀದಿ ಸಮೀಕ್ಷೆ

Related Video