'ರಾಜೀನಾಮೆ ಕೊಡಿ ಎಂದು ಕೇಳಿಲ್ಲ, ಸಂತೋಷ್ ಕೃತ್ಯ ನನಗೂ ಶಾಕ್ ಆಗಿದೆ'

'ಸಂತೋಷ್‌ ಆತ್ಮಹತ್ಯೆಗೆ ಯತ್ನಿಸಿರುವುದು ನಮಗೂ ಕೂಡಾ ಶಾಕ್ ಆಗಿದೆ. ಸಂತೋಷ್‌ಗೆ ರಾಜಿನಾಮೆ ಕೊಡಿ ಅಂತ ಯಾರೂ ಕೇಳಿರಲಿಲ್ಲ.  ಚೇತರಿಸಿಕೊಂಡ ಮೇಲೆ ಸಮಸ್ಯೆ ಏನು ಅಂತ ಕುಳಿತು ಚರ್ಚಿಸುತ್ತೇವೆ' ಎಂದು ಬಿ. ವೈ ವಿಜಯೇಂದ್ರ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 28): 'ಸಂತೋಷ್‌ ಆತ್ಮಹತ್ಯೆಗೆ ಯತ್ನಿಸಿರುವುದು ನಮಗೂ ಕೂಡಾ ಶಾಕ್ ಆಗಿದೆ. ಸಂತೋಷ್‌ಗೆ ರಾಜಿನಾಮೆ ಕೊಡಿ ಅಂತ ಯಾರೂ ಕೇಳಿರಲಿಲ್ಲ. ಚೇತರಿಸಿಕೊಂಡ ಮೇಲೆ ಸಮಸ್ಯೆ ಏನು ಅಂತ ಕುಳಿತು ಚರ್ಚಿಸುತ್ತೇವೆ' ಎಂದು ಬಿ. ವೈ ವಿಜಯೇಂದ್ರ ಹೇಳಿದ್ದಾರೆ. 

'ಅವನ್ಯಾವನೋ ಸತ್ರೆ ನನಗೆ ಯಾಕ್ರೀ ಕೇಳ್ತೀರಾ'? ಸಂತೋಷ್ ಬಗ್ಗೆ ಈಶ್ವರಪ್ಪ ಸಿಡಿಮಿಡಿ

ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ನಿಖರವಾದ ಕಾರಣ ತಿಳಿದು ಬಂದಿತ್ತು. ರಾಜಕೀಯ ಒತ್ತಡ ಕಾರಣ ಇರಬಹುದು, ಕೌಟುಂಬಿಕ ಕಲಹ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. 

Related Video