1 ಡೈಲಾಗ್, 3 ಟಾರ್ಗೆಟ್: ಹೈಕಮಾಂಡ್, ರಾಜ್ಯ ನಾಯಕರಿಗೆ ಬಿಎಸ್‌ವೈ ಸಂದೇಶ ಸ್ಪಷ್ಟ

ರಾಜಕೀಯ ಸಂಚಲನವನ್ನು ಹುಟ್ಟಿಸಿದೆ ದಾವಣೆಗೆರೆಯ ಹರಿಹರದಲ್ಲಿ ನಡೆಯುತ್ತಿರುವ ಹರ ಜಾತ್ರೆ; ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಮತ್ತು ಸಿಎಂ ಬಿ.ಎಸ್. ಯಡಿಯೂರಪ್ಪ ನಡುವಿನ ವಾಗ್ವಾದ; ಬಿಎಸ್‌ವೈ ಒಂದು ಹೇಳಿಕೆ, ಮೂರು ಸಂದೇಶ

Share this Video
  • FB
  • Linkdin
  • Whatsapp

ಬೆಂಗಳೂರು (ಜ.15): ದಾವಣೆಗೆರೆಯ ಹರಿಹರದಲ್ಲಿ ನಡೆಯುತ್ತಿರುವ ಹರ ಜಾತ್ರೆ ರಾಜಕೀಯ ಸಂಚಲನವನ್ನು ಹುಟ್ಟಿಸಿದೆ. ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಮತ್ತು ಸಿಎಂ ಬಿ.ಎಸ್. ಯಡಿಯೂರಪ್ಪ ನಡುವಿನ ವಾಗ್ವಾದ ಈಗ ಹೊಸ ತಿರುವನ್ನು ಪಡೆದುಕೊಂಡಿದೆ.

ಒಂದು ಹೇಳಿಕೆ ನೀಡುವ ಮೂಲಕ ಬಿಎಸ್‌ವೈ ಪಕ್ಷದ ಹೈಕಮಾಂಡ್‌ಗೆ, ಸ್ವಪಕ್ಷದ ನಾಯಕರಿಗೆ ಮತ್ತು ನೂತನ ಶಾಸಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಏನದು ಸಂದೇಶ? ಇಲ್ಲಿದೆ ವಿವರ....

Related Video