ಕಾಂಗ್ರೆಸ್ ಕೋಟೆಯ ಅತೀ ದೊಡ್ಡ ಗುಟ್ಟು ಬಿಚ್ಚಿಟ್ಟ ಯಡಿಯೂರಪ್ಪ

ವರ್ಷದ ಮುಂಚೆಯೇ ರಾಜ್ಯವು ಚುನಾವಣ “ಮೂಡ್‌’ನತ್ತ ಹೊರಳಿದ್ದು, ಅಭ್ಯರ್ಥಿಗಳ ಆಯ್ಕೆ ಸಹಿತ ಕೆಲವು ವಿಷಯಗಳಿಗಾಗಿ ಕ್ಷೇತ್ರವಾರು ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲು ಕಾಂಗ್ರೆಸ್‌ ಮುಂದಾಗಿದೆ.ಇದರ ಮಧ್ಯೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು  ಕಾಂಗ್ರೆಸ್ ಕೋಟೆಯ ಅತೀ ದೊಡ್ಡ ಗುಟ್ಟು ಬಿಚ್ಚಿಟ್ಟಿದ್ದಾರೆ. ಶಿಕಾರಿ ವೀರನ ಬಾಯಲ್ಲಿ ರೋಚಕ ಸೀಕ್ರೆಟ್... ಕಾಂಗ್ರೆಸ್ ಚುನಾವಣೆ ಅಸ್ತ್ರ ಯಡಿಯೂರಪ್ಪನವರ ಕೈ ಸೇರಿದ್ದೇಗೆ? 

Share this Video
  • FB
  • Linkdin
  • Whatsapp

ಬೆಂಗಳೂರು, (ಏ.19): ವರ್ಷದ ಮುಂಚೆಯೇ ರಾಜ್ಯವು ಚುನಾವಣ “ಮೂಡ್‌’ನತ್ತ ಹೊರಳಿದ್ದು, ಅಭ್ಯರ್ಥಿಗಳ ಆಯ್ಕೆ ಸಹಿತ ಕೆಲವು ವಿಷಯಗಳಿಗಾಗಿ ಕ್ಷೇತ್ರವಾರು ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲು ಕಾಂಗ್ರೆಸ್‌ ಮುಂದಾಗಿದೆ.

ಬಿಜೆಪಿ ಕಾರ್ಯಕಾರಣಿ, 2ನೇ ದಿನದ ಸಭೆಗೆ ನಡ್ಡಾ ಆಗಮನ, ಮಹತ್ವದ ಚರ್ಚೆ

ಗೆಲುವಿಗೆ ಬಿಜೆಪಿ ಹಾಗೂ ಜೆಡಿಎಸ್‌ನ ಸವಾಲು ಎದುರಿಸುವುದು ಮುಖ್ಯವಾದ್ದರಿಂದ ಆ ಪಕ್ಷಗಳ ಹಾಗೂ ಸಂಭವನೀಯ ಅಭ್ಯರ್ಥಿಗಳ ಸಾಮರ್ಥ್ಯ, ಸ್ವ ವರ್ಚಸ್ಸನ್ನು ಗಮನಿ ಸುತ್ತಿದೆ. ಇದರ ಮಧ್ಯೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕಾಂಗ್ರೆಸ್ ಕೋಟೆಯ ಅತೀ ದೊಡ್ಡ ಗುಟ್ಟು ಬಿಚ್ಚಿಟ್ಟಿದ್ದಾರೆ. ಶಿಕಾರಿ ವೀರನ ಬಾಯಲ್ಲಿ ರೋಚಕ ಸೀಕ್ರೆಟ್... ಕಾಂಗ್ರೆಸ್ ಚುನಾವಣೆ ಅಸ್ತ್ರ ಯಡಿಯೂರಪ್ಪನವರ ಕೈ ಸೇರಿದ್ದೇಗೆ? 

Related Video