
HD Kumaraswamy: ದಳಪತಿಗೆ ಬ್ರಾಹ್ಮಣ ವಿರೋಧಿ ಹಣೆಪಟ್ಟಿ: ಕುಮಾರಸ್ವಾಮಿ ವಿರುದ್ಧ ಅರ್ಚಕರು ಕಿಡಿ
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೀಡಿದ 'ಬ್ರಾಹ್ಮಣ ಸಿಎಂ' ಹೇಳಿಕೆಯು, ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ದಳಪತಿ ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಹೇಳಿಕೆಯು, ಬಿಜೆಪಿ ಪಾಳೆಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ ದಳಪತಿ ಹಾಕಿರೋ ಬಾಂಬ್ ಕೇಸರಿ ಕೋಟೆಯೊಳಗೆ ತಲ್ಲಣ ಎಬ್ಬಿಸಿದೆ. ಈ ವಿಚಾರವಾಗಿ ಕುಮಾರಸ್ವಾಮಿಯನ್ನು ಅರ್ಚಕರು ತರಾಟೆಗೆ ತೆಗೆದುಕೊಂಡಿದ್ದಾರೆ. ದಳಪತಿಗೆ ಬ್ರಾಹ್ಮಣ ವಿರೋಧಿ ಹಣೆಪಟ್ಟಿ ಹಂಟಿಕೊಂಡಿದ್ದು, ದೇವೇಗೌಡರ ಕುಟುಂಬ ನಿಜಕ್ಕೂ ಬ್ರಾಹ್ಮಣ ವಿರೋಧಿನಾ..? ಗೌಡರ ಕುಟುಂಬದ ದೈವಭಕ್ತಿ ಎಂಥದ್ದು..? ದಳಪತಿ ಬತ್ತಳಿಕೆಯಿಂದ ಸಿಡಿದ ಅಸ್ತ್ರ ನಾಟಿದ್ದು ಯಾರಿಗೆ..? ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ