
ಕೆ.ಆರ್.ಪೇಟೆ ಮಾದರಿಯಲ್ಲೇ ಶಿರಾದಲ್ಲೂ ಗೆಲ್ಲಲು ವಿಜಯೇಂದ್ರ ತಂತ್ರ
ರಾಜ್ಯದಲ್ಲಿ ಮಿನಿ ಸಮರದ ಕಾವು ಜೋರಾದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ತುಮಕೂರಿನ ಶಿರಾ ಅಖಾಡಕ್ಕೆ ಧುಮುಕಿದ್ದಾರೆ.
ತುಮಕೂರು, (ಅ.16): ರಾಜ್ಯದಲ್ಲಿ ಮಿನಿ ಸಮರದ ಕಾವು ಜೋರಾದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ತುಮಕೂರಿನ ಶಿರಾ ಅಖಾಡಕ್ಕೆ ಧುಮುಕಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಶಿರಾ ಶಿಕಾರಿಗೆ ಫೀಲ್ಡಿಗಿಳಿದ ಬಿ.ವೈ ವಿಜಯೇಂದ್ರ..!
ಈ ಹಿಂದೆ ಮಂಡ್ಯದ ಕೆ.ಆರ್.ಪೇಟೆಯಲ್ಲಿ ಗೆದ್ದು ಬಂದ ಮಾದರಿಯಲ್ಲೇ ಶಿರಾದಲ್ಲಿ ಡಾ. ರಾಜೇಶ್ ಗೌಡ ಅವರನ್ನ ಗೆಲ್ಲಿಸಲು ವಿಜಯೇಂದ್ರ ಅಖಾಡಕ್ಕಿಳಿದಿದ್ದಾರೆ.