Asianet Suvarna News Asianet Suvarna News

ಶಿರಾ ಶಿಕಾರಿಗೆ ಫೀಲ್ಡಿಗಿಳಿದ ಬಿ.ವೈ ವಿಜಯೇಂದ್ರ..!

Oct 16, 2020, 4:33 PM IST

ತುಮಕೂರು, (ಅ.16): ರಾಜ್ಯದಲ್ಲಿ ಮಿನಿ ಸಮರದ ಕಾವು ಜೋರಾಗಿದೆ. ಅದರಲ್ಲೂ ಶಿರಾ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಶಿರಾ ಶಿಕಾರಿಗೆ ಬಿ.ವೈ ವಿಜಯೇಂದ್ರ ಫೀಲ್ಡಿಗಿಳಿದಿದ್ದಾರೆ.

ಬೈ ಎಲೆಕ್ಷನ್: ಶಿರಾದಲ್ಲಿ ಧೂಳೆಬ್ಬಿಸಿದ ಡಿಕೆ ಶಿವಕುಮಾರ್-ಸಿದ್ಧರಾಮಯ್ಯ

ಈ ಹಿಂದೆ ಮಂಡ್ಯದ ಕೆ.ಆರ್.ಪೇಟೆ ರೀತಿಯಲ್ಲಿ ಶಿರಾದಲ್ಲೂ ಕಮಲ ಅರಳಿಸಲು ವಿಜಯೇಂದ್ರ ಅಖಾಡಕ್ಕಿಳಿದಿದ್ದಾರೆ.

Video Top Stories