Asianet Suvarna News Asianet Suvarna News

ಹಾನಗಲ್‌ ಬೈಎಲೆಕ್ಷನ್‌ ಅಖಾಡ: ಜಾತಿ ಲೆಕ್ಕಾಚಾರದ ಮೇಲೆ ಭರ್ಜರಿ ಕ್ಯಾಂಪೇನ್‌

Oct 25, 2021, 10:08 AM IST

ಹಾನಗಲ್‌(ಅ.25):  ಹಾನಗಲ್‌ ಉಪಚುನಾವಣೆಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಎಂಟ್ರಿ ಕೊಟ್ಟಿದ್ದಾರೆ. ಹೌದು, ಜಾತಿ ಲೆಕ್ಕಾಚಾರದ ಮೇಲೆ ಮನೆ ಮನೆಗೆ ಬಿಜೆಪಿ ನಾಯಕರು ಭೇಟಿ ನೀಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಬಿ.ವೈ. ವಿಜಯೇಂದ್ರ ಅವರು ಇಂದು ಅಖಾಡಕ್ಕೆ ಇಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಹಾನಗಲ್‌ ಇಂದು ವಿಜಯೇಂದ್ರ ಭರ್ಜರಿ ಪ್ರಚಾರವನ್ನ ಮಾಡಲಿದ್ದಾರೆ. ಇನ್ನು ಕಾಂಗ್ರೆಸ್‌ ನಾಯಕರೂ ಕೂಡ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ್, ಪುಟ್ಟರಂಗಶೆಟ್ಟಿ, ಕುಲ್‌ದೀಪ್‌ ಸಿಂಗ್‌ ಪ್ರಚಾರ ಮಾಡಲಿದ್ದಾರೆ. 

ಹಾನಗಲ್‌ ಉಪಕದನದಲ್ಲಿ 'ರಾಜಾಹುಲಿ'ಯದ್ದೇ ಹವಾ..!