ಸಿಂದಗಿ ಬೈಎಲೆಕ್ಷನ್‌: ಕಾಂಗ್ರೆಸ್‌ಗೆ ಮಾಸ್ಟರ್‌ ಸ್ಟ್ರೋಕ್‌ ಕೊಡಲು ಬಿಜೆಪಿ ತಂತ್ರ

*  ಈ ಹಿಂದೆ ಬಿಜೆಪಿ ಭದ್ರಕೋಟೆಯಾಗಿದ್ದ ಸಿಂದಗಿ 
*  ಸಿಂದಗಿ ಗೆಲ್ಲಲು ಗುಜರಾತ್‌ ಮಾಡೆಲ್‌ ಅಸ್ತ್ರ ಬಳಸಲು ಮುಂದಾದ ಬಿಜೆಪಿ
*  ಕಳೆದ 20 ವರ್ಷಗಳಿಂದ ಗುಜರಾತ್‌ನಲ್ಲಿ ಚಾಲ್ತಿಯಲ್ಲಿರುವ ಫಾರ್ಮುಲಾ 
 

Share this Video
  • FB
  • Linkdin
  • Whatsapp

ಸಿಂದಗಿ(ಅ.22): ಸಿಂದಗಿ ಕ್ಷೇತ್ರವನ್ನ ಬಿಜೆಪಿ ಶತಾಯ ಗತಾಯ ಗೆಲ್ಲಲೇಬೇಕಾಗಿದೆ. ಸಿಂದಗಿ ಈ ಹಿಂದೆ ಬಿಜೆಪಿ ಭದ್ರಕೋಟೆಯಾಗಿತ್ತು. ಕಳೆದ ಬಾರಿ ಅನುಕಂಪದ ಅಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರಾಭವ ಹೊಂದಿದ್ದರು. ಆದರೆ, ಈ ಬಾರಿ ಅತೀ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಲೇಬೇಕಾದ ಅನಿವಾರ್ಯತೆಯಲ್ಲಿ ಬಿಜೆಪಿ ಇದೆ. ಹೀಗಾಗಿ ಸಿಂದಗಿ ಗೆಲ್ಲಲು ಗುಜರಾತ್‌ ಮಾಡೆಲ್‌ ಅಸ್ತ್ರವನ್ನ ಬಳಸಲು ಬಿಜೆಪಿ ಮುಂದಾಗಿದೆ ಎಂದು ತಿಳಿದು ಬಂದಿದೆ. ಕಳೆದ 20 ವರ್ಷಗಳಿಂದ ಗುಜರಾತ್‌ನಲ್ಲಿ ಚಾಲ್ತಿಯಲ್ಲಿದೆ ಇದೇ ಫಾರ್ಮುಲಾ. 

ಕುಮಾರಸ್ವಾಮಿಯಿಂದ ಅತ್ಯಾಪ್ತ ಶಾಸಕರು ದೂರ-ದೂರ, ದಳದಲ್ಲಿ ದಳವಾಯಿ ಅಂತರ್ ಯುದ್ಧ

Related Video