ಬೊಮ್ಮಾಯಿ ಸಂಪುಟಕ್ಕೆ ಸೀನಿಯರ್ಸ್‌ ಶಾಕ್‌..!

* ಬೊಮ್ಮಾಯಿ ಸಂಪುಟಕ್ಕೆ  ಸೇರೋದಿಲ್ಲ ಎಂದ ಜಗದೀಶ್‌ ಶೆಟ್ಟರ್‌ 
* ಹಾದಿಯನ್ನೇ ಹಿಡೀತಾರಾ ಹಿರಿಯ ನಾಯಕರು?
* ಶೆಟ್ಟರ್‌ ಈ ನಿರ್ಧಾರಕ್ಕೆ ಬರಲು ಕಾರಣವಾದರು ಏನು?

Share this Video
  • FB
  • Linkdin
  • Whatsapp

ಬೆಂಗಳೂರು(ಜು.29): ಬೊಮ್ಮಾಯಿ ಸಂಪುಟಕ್ಕೆ ಸೀನಿಯರ್ಸ್‌ ಶಾಕ್‌ ಕೊಟ್ಟಿದ್ದಾರೆ. ಹೌದು, ಹೊಸ ಸಂಪುಟದಿಂದ ಬಿಜೆಪಿ ಹಿರಿಯ ನಾಯಕರು ಔಟ್‌ ಆಗ್ತಾರಾ ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈಗಾಗಲೇ ಬೊಮ್ಮಾಯಿ ಸಂಪುಟಕ್ಕೆ ಸೇರೋದಿಲ್ಲ ಅಂತ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. ಶೆಟ್ಟರ್‌ ಹಾದಿಯನ್ನೇ ಹಿಡೀತಾರಾ ಹಿರಿಯ ನಾಯಕರು?. ಜಗದೀಶ್‌ ಶೆಟ್ಟರ್‌ ಈ ನಿರ್ಧಾರಕ್ಕೆ ಬರಲು ಕಾರಣವಾದರು ಏನು?. ಇದರ ಬಗ್ಗೆ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ. 

'ಪುರೋಹಿತರ' ರಹಸ್ಯ: ಬೊಮ್ಮಾಯಿಗೆ ಸಿಎಂ ಪಟ್ಟದ ಸುಳಿವು ಕೊಟ್ಟಿದ್ದ ಅರುಣ್ ಸಿಂಗ್!

Related Video