ಇದು ಗುಜರಾತ್ ಕಹಾನಿ: ಮೋದಿ ಪಾಳೆಯದ ಮಹಾ ಗೆಲುವಿನ ಗುಟ್ಟೇನು?
ಗುಜರಾತಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ ಕಮಲ ಪಾಳೆಯ.
ಗುಜರಾತಲ್ಲಿ ಮೋದಿ ಪಡೆಯು ದಾಖಲೆ ಬರೆದಿದೆ. ಗುಜರಾತಿನಲ್ಲಿ ಬಿಜೆಪಿ ಭದ್ರಕೋಟೆ ಎಲ್ಲೆಲ್ಲಿದೆಯೋ ಅಲ್ಲಷ್ಟೇ ಕಮಲ ಅರಳಿದ್ದಿದ್ರೆ, ಅದು ಬಿಜೆಪಿಗೆ ಮತ್ತೊಂದು ಗೆಲುವು ಅನ್ನಿಸಿಕೊಳ್ತಿತ್ತು. ಆದ್ರೆ ಇದು ಸಾಧನೆಯಾಗಿದೆ. ಆದ್ರೆ ಅದರ ಹಿಂದಿರೋ ನಿಗೂಢ ಸಂಖ್ಯಾಶಾಸ್ತ್ರ ಏನು ಹೇಳ್ತಿದೆ ಗೊತ್ತಾ..? ಮೋದಿ ಬರೆದ ಚರಿತ್ರೆಯಲ್ಲಿ ದಲಿತರ ಮತವೆಷ್ಟು..? ಮುಸ್ಲಿಂ ಒಲವೆಷ್ಟು..? 19ರಲ್ಲಿ 12.. 40ರಲ್ಲಿ 24.. ಏನಿದು ವಿಚಿತ್ರ ಲೆಕ್ಕಾಚಾರ..? ಅದೆಲ್ಲದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.