ಮುಸ್ಲಿಂರನ್ನು ದ್ವೇಷಿಸೋದೇ ಹಿಂದುತ್ವನಾ.? ಹಾಗೆ ಮಾಡಿದ್ರೆ ಬಿಜೆಪಿಗೆ ವೋಟ್ ಸಿಗುತ್ತಾ.?

ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ ' ನ್ಯೂಸ್ ಅವರ್‌' ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ಆಗಮಿಸಿದ್ದರು. ಸಿ ಟಿ ರವಿ ಬಿಜೆಪಿ ಫೈರ್ ಬ್ರಾಂಡ್ ಎಂದೇ ಹೆಸರಾದವರು.

Share this Video
  • FB
  • Linkdin
  • Whatsapp

ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ ' ನ್ಯೂಸ್ ಅವರ್‌' ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ಆಗಮಿಸಿದ್ದರು. ಸಿ ಟಿ ರವಿ ಬಿಜೆಪಿ ಫೈರ್ ಬ್ರಾಂಡ್ ಎಂದೇ ಹೆಸರಾದವರು. ಸಿ ಟಿ ರವಿ ಕೋಮುವಾದದ ಬಗ್ಗೆ ಮಾತಾಡ್ತಾರೆ, ಅಭಿವೃದ್ಧಿ ಪರ ಮಾತನಾಡುವುದಿಲ್ಲ..? ಸಿ ಟಿ ರವಿ ಒಕ್ಕಲಿಗ ಸಮುದಾಯದ ನಾಯಕನಾ..? ಮುಸ್ಲಿಂರನ್ನು ದ್ವೇಷಿಸುವುದೇ ಹಿಂದುತ್ವನಾ..? ಹಾಗೆ ಮಾಡಿದರೆ ಮಾತ್ರ ಬಿಜೆಪಿಗೆ ವೋಟ್ ಬೀಳೋದಾ..?

ರಾಜಕಾರಣಕ್ಕೂ ಸೈ, ರೈತನಾಗೋಕೂ ಸೈ! ಗದ್ದೆಯಲ್ಲಿ ಮೆಕ್ಕೆಜೋಳದ ಕುಂಟೆ ಹೊಡೆದ ಸಿ ಟಿ ರವಿ

Related Video