ರಾಜಕಾರಣಕ್ಕೂ ಸೈ, ರೈತನಾಗೋಕು ಸೈ! ಗದ್ದೆಯಲ್ಲಿ ಮೆಕ್ಕೆಜೋಳದ ಕುಂಟೆ ಹೊಡೆದ ಸಿ ಟಿ ರವಿ

ವಿಪಕ್ಷಗಳಿಗೆ ಟಾಂಗ್ ಕೊಡುವುದರಲ್ಲಿ, ಸ್ವಪಕ್ಷವನ್ನು ಸಮರ್ಥಿಸಿಕೊಳ್ಳುವುದರಲ್ಲಿ  ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಸೈ ಎನಿಸಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು (ಜು. 27): ವಿಪಕ್ಷಗಳಿಗೆ ಟಾಂಗ್ ಕೊಡುವುದರಲ್ಲಿ, ಸ್ವಪಕ್ಷವನ್ನು ಸಮರ್ಥಿಸಿಕೊಳ್ಳುವುದರಲ್ಲಿ ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಸೈ ಎನಿಸಿಕೊಂಡಿದ್ದಾರೆ. ಬರೀ ರಾಜಕಾರಣ ಮಾತ್ರವಲ್ಲ ರೈತನಾಗೋಕೂ ಸೈ ಎನಿಸಿಕೊಂಡಿದ್ದಾರೆ. ದೇವನೂರು ಕೆರೆ ವೀಕ್ಷಣೆ ವೇಳೆ ಅಲ್ಲಿಯೇ ಸಮೀಪದ ಕಡೂರು ತಾಲೂಕಿನ ನೀರುಗುಂಡಿ ಗ್ರಾಮದ ಗದ್ದೆಯಲ್ಲಿ ಮೆಕ್ಕೆಜೋಳದ ಕುಂಟೆ ಹೊಡೆದಿದ್ದಾರೆ. 

ಇತ್ತೀಚೆಗೆ ತನ್ನ ಫಾರ್ಮ್ ಹೌಸ್ ನಲ್ಲಿ ಟ್ರ್ಯಾಕ್ಟರ್ ನಲ್ಲಿ ಬೇಸಾಯ ಮಾಡಿದ್ದರು. ಹಳ್ಳಿಯೊಂದರಲ್ಲಿ ನೇಗಿಲು ಹಿಡಿದಿದ್ದರು. 

Related Video