Asianet Suvarna News Asianet Suvarna News
breaking news image

ಗೆದ್ದವರು v/s ಸೋತವರ ವಾರ್: ರಾಜ್ಯ ಬಿಜೆಪಿ ಶುರುವಾಯ್ತು ಬೇಗುದಿ...!

ಸಂಪುಟ ಕಸರತ್ತು ಜೋರಾಗಿದ್ದು, ಈ ವಿಚಾರಕ್ಕೆ ರಾಜ್ಯ ಬಿಜೆಪಿಯಲ್ಲಿಯೇ ಬೇಗುದಿ ಶುರುವಾಗಿದೆ.

ಬೆಂಗಳೂರು, (ನ.28): ಸಂಪುಟ ಕಸರತ್ತು ಜೋರಾಗಿದ್ದು, ಈ ವಿಚಾರಕ್ಕೆ ರಾಜ್ಯ ಬಿಜೆಪಿಯಲ್ಲಿಯೇ ಬೇಗುದಿ ಶುರುವಾಗಿದೆ.

ನನ್ನ ಹಣೆಬರಹ ಸರಿಯಿಲ್ಲ, ಮಂತ್ರಿಯಾಗಿದ್ದವನು ಮಾಜಿ ಆಗಿದ್ದೇನೆ: ಬಿಜೆಪಿ ನಾಯಕ ಬೇಸರ

ಮೂಲ ಹಾಗೂ ವಲಸಿಗ ಭಾಗವಾಗಿ ಇದೀಗ ಸೋತವರು ಗೆದ್ದವರು ಎನ್ನುವ ವಾರ್ ಶುರುವಾಗಿದೆ. ಸೋತವರಿಗೆ ಮಂತ್ರಿ ಭಾಗ್ಯ ಕಲ್ಪಿಸುತ್ತಿರುವುದಕ್ಕೆ ಗೆದ್ದು ರೊಚ್ಚಿಗೆದ್ದಿದ್ದಾರೆ.

Video Top Stories