Karnataka Cabinet ಸಚಿವ ಸಂಪುಟ ವಿಸ್ತರಣೆ ಆಗೋದಾದ್ರೆ ಈಗಲೇ ಆಗಲಿ, ಬಿಜೆಪಿ ಶಾಸಕ ಪಟ್ಟು
ಕೆಲ ಹಿರಿಯ ಸಚಿವರನ್ನ ಕೈಬಿಟ್ಟು ಪಕ್ಷ ಸಂಘಟನೆ ಜವಾಬ್ದಾರಿ ನೀಡಿ, ಹೊಸಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ಲಾನ್ ಮಾಡಿದ್ದಾರೆ. ಆದ್ರೆ, ಇದರ ಮಧ್ಯೆ ಸಚಿವ ಸಂಪುಟ ವಿಸ್ತರಣೆ ಆಗೋದಾದ್ರೆ ಈಗಲೇ ಆಗಲಿ ಎಂದು ಬಿಜೆಪಿ ಶಾಸಕ ಪಟ್ಟು ಹಿಡಿದಿದ್ದಾರೆ.
ಬೆಳಗಾವಿ, (ಜ.22): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್, ಕರ್ನಾಟಕ ಸಚಿವ ಸಂಪುಟ ಪುನಾರಚನೆ ಮಾಡುವ ಚಿಂತನೆ ನಡೆಸಿದ್ದಾರೆ.
Karnataka Politics 'ಬದಲಾವಣೆ ಜಗದ ನಿಯಮ, ಯುಗಾದಿಗೆ ಸರ್ಕಾರದಲ್ಲೂ ಬದಲಾವಣೆ ಆಗ್ಬಹುದು'