ಮುಂದಿನ ಚುನಾವಣೆಯಲ್ಲಿ ಕಮಲ ಅರಳಿಸಲು ಕೇಸರಿ ಪಡೆ ಬಿಗ್ ಪ್ಲಾನ್!

ರಾಜ್ಯದಲ್ಲಿ ಸದ್ದಿಲ್ಲದೇ 2023ರ ವಿಧಾನಸಭೆ ಚುನಾವಣೆ ಕಾವು ಶುರುವಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಂತರ ಕೇಸರಿ ಪಡೆ ಬಿಜೆಪಿ ಸಹ ರಂಗ ತಾಲೀಮಿಗೆ ಸಜ್ಜಾಗಿ ನಿಂತಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಜೂನ್.28): ರಾಜ್ಯದಲ್ಲಿ ಸದ್ದಿಲ್ಲದೇ 2023ರ ವಿಧಾನಸಭೆ ಚುನಾವಣೆ ಕಾವು ಶುರುವಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಂತರ ಕೇಸರಿ ಪಡೆ ಬಿಜೆಪಿ ಸಹ ರಂಗ ತಾಲೀಮಿಗೆ ಸಜ್ಜಾಗಿ ನಿಂತಿದೆ.

2023ರ ಚುನಾವಣೆ ಸಮೀಕ್ಷೆ, ಬಿಜೆಪಿಗೆ ಎಚ್ಚರಿಕೆ ಗಂಟೆ, ಹಾಲಿ 15-17 ಶಾಸರಿಗೆ ಸೋಲು

ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನಂತರ ಚುನಾವಣಾ ಕಣ ರಂಗೇರಿದ್ದು, ಕರುನಾಡಿನಲ್ಲಿ ಮತ್ತೆ ಕಮಲ ಅರಳಿಸಲು ಕೇಸರಿ ಪಡೆ ತಂತ್ರ ರೂಪಿಸಿದ್ದು, ಸಂಖ್ಯಾಬಲ ಗೆಲ್ಲುವುದಕ್ಕೆ ಬಿಜೆಪಿ ಮೆಗಾ ಪ್ಲಾನ್ ಮಾಡಿದೆ.

Related Video