ಹಾವೇರಿ: ಹಾನಗಲ್‌ ಬೈಎಲೆಕ್ಷನ್‌ ಗೆಲ್ಲಲು ಬಿಜೆಪಿ ಮಾಸ್ಟರ್‌ ಪ್ಲ್ಯಾನ್‌

*  ಪಂಚಮಸಾಲಿ ಹೋರಾಟ ಚುನಾವಣೆ ಮೇಲೆ ಪ್ರಭಾವ ಬೀರದಂತೆ ಕಸರತ್ತು 
*  ಬಂಡಾಯ ಅಭ್ಯರ್ಥಿ ಮನವೊಲಿಸುವಲ್ಲಿ ಯಶಸ್ವಿಯಾದ ಸಿಎಂ ಬೊಮ್ಮಾಯಿ 
*  ಪಂಚಮಸಾಲಿ ಮತದಾರರದ್ದೇ ಪ್ರಾಭಲ್ಯವಿರುವಂತ ಹಾನಗಲ್‌ ಕ್ಷೇತ್ರ
 

Share this Video
  • FB
  • Linkdin
  • Whatsapp

ಹಾವೇರಿ(ಅ.13): ಜಿಲ್ಲೆಯ ಹಾನಗಲ್‌ ಉಪಚುನಾವಣೆ ಗೆಲ್ಲೋದಕ್ಕೆ ಬಿಜೆಪಿ ಮಾಸ್ಟರ್‌ ಪ್ಲ್ಯಾನ್‌ವೊಂದನ್ನ ಮಾಡಿದೆ. ಹಾನಗಲ್‌ನಲ್ಲಿ ಬಿಜೆಪಿ ಹೈಕಮಾಂಡ್‌ ಎಚ್ಚರಿಕೆಯ ಹೆಜ್ಜೆಯನ್ನ ಇಟ್ಟಿದೆ. ಪಂಚಮಸಾಲಿ ಮತದಾರರದ್ದೇ ಪ್ರಾಭಲ್ಯವಿರುವಂತ ಕ್ಷೇತ್ರವಾಗಿದೆ. ಹೀಗಾಗಿ ಬಹಳ ಎಚ್ಚರಿಕೆಯ ಹೆಜ್ಜೆ ಇಟ್ಟು ಬಿಜೆಪಿ ಹೈಕಮಾಂಡ್‌ ಮಾಸ್ಟರ್‌ ಪ್ಲ್ಯಾನ್‌ ಮಾಡಿದೆ. ಪಂಚಮಸಾಲಿ ಹೋರಾಟ ಚುನಾವಣೆ ಮೇಲೆ ಪ್ರಭಾವ ಬೀರದಂತೆ ಕಸರತ್ತು ನಡೆಸುತ್ತಿದೆ ಬಿಜೆಪಿ. ಹಾನಗಲ್‌ನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಬಿ.ಅರ್‌. ಬಳ್ಳಾರಿ ಅವರನ್ನ ಮನವೊಲಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. 

ಕಲಬುರಗಿ ಲಘು ಭೂಕಂಪನದ ಕುರಿತು ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

Related Video