ಪರಿಷತ್ ಟಿಕೆಟ್ ಸಿಕ್ಕರೂ ಆರ್‌. ಶಂಕರ್‌ ಗಳಗಳನೇ ಅತ್ತರು!

ಆರ್. ಶಂಕರ್‌ಗೆ ವಿಧಾನಪರಿಷತ್ ಟಿಕೆಟ್/ ಭಾವುಕರಾಗಿ ಕಣ್ಣೀರು ಹಾಕಿದ ಶಂಕರ್/ ಕ್ಷೇತ್ರದ ಜನರ ನೆನೆದು ಕಣ್ಣೀರು/ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದರು

Share this Video
  • FB
  • Linkdin
  • Whatsapp

ಬೆಂಗಳೂರು(ಜೂ. 18) ಆರ್. ಶಂಕರ್ ಅವರಿಗೆ ವಿಧಾನ ಪರಿಷತ್ ಟಿಕೆಟ್ ಸಿಕ್ಕಿದೆ. ಕ್ಷೇತ್ರದ ಜನರನ್ನು ನೆನೆಸಿಕೊಂಡು ಶಂಕರ್ ಕಣ್ಣೀರು ಹಾಕಿದ್ದಾರೆ.

ಬಿಜೆಪಿಯಿಂದ ಪರಿಷತ್‌ಗೆ ಯಾರ್ಯಾರು? ವಿಶ್ವನಾಥ್‌ಗೆ ಕೈತಪ್ಪಿದ ಟಿಕೆಟ್

ನಾನು ಜೈಕಾರ, ಧಿಕ್ಕಾರ ಎಲ್ಲವನ್ನು ನೋಡಿದ್ದೇನೆ. ತಾಳ್ಮೆಯಿಂದ ಇದ್ದಿದ್ದಕ್ಕೆ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ಆರ್‌. ಶಂಕರ್ ಹೇಳಿದ್ದಾರೆ.

Related Video