Asianet Suvarna News Asianet Suvarna News

ಸಹವಾಸ ದೋಷದಿಂದ ಸಿದ್ದರಾಮಯ್ಯ ಕೆಟ್ರಾ...? ಯಾರದು..?

ಟಾಂಗ್ ಕೊಟ್ಟಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ, ಸಹವಾಸ ದೋಷದಿಂದ ಸಿದ್ದರಾಮಯ್ಯ ಕೆಟ್ಟಿದ್ದಾರೆ ಎಂದಿದ್ದಾರೆ. ಹಾಗಾದ್ರೆ, ಯಾರು ಅವರು..? 

First Published Dec 28, 2020, 3:08 PM IST | Last Updated Dec 28, 2020, 3:08 PM IST

ಬೆಂಗಳೂರು, (ಡಿ.28): ಚಿಕನ್ ಸವಿಯುವಾಗ ಅಲ್ಲಿದ್ದವರೊಬ್ಬರು ಹನುಮ ಜಯಂತಿ ಎಂದು ನೆನಪಿಸಿದರು. ಆಗ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ, ಹನುಮಂತ ಹುಟ್ಟಿದ ತಾರೀಖು ನಿನಗೇನು ಗೊತ್ತಾ? ಎಂದು ಕೇಳಿದ್ದರು.

ಜಾತಿ ಸಮೀಕ್ಷೆ ವರದಿ ಸ್ವೀಕರಿಸದಂತೆ ಎಚ್‌ಡಿಕೆ ಅಡ್ಡಿ: ಸಿದ್ದರಾಮಯ್ಯ

ಇದಕ್ಕೆ ಟಾಂಗ್ ಕೊಟ್ಟಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ, ಸಹವಾಸ ದೋಷದಿಂದ ಸಿದ್ದರಾಮಯ್ಯ ಕೆಟ್ಟಿದ್ದಾರೆ ಎಂದಿದ್ದಾರೆ. ಹಾಗಾದ್ರೆ, ಯಾರು ಅವರು..?