
ಕುರುಬರ ಪ್ರತಿಭಟನೆಯಲ್ಲಿ ಭಾಗಿಯಾದ ಸಚಿವ ಈಶ್ವರಪ್ಪ ವಿರುದ್ಧ ಸ್ವಪಕ್ಷೀಯರೇ ಗರಂ
ಸಮಾವೇಶಕ್ಕೂ ಮೊದಲು ಕಾಗಿನೆಲೆಯಿಂದ ಬೆಂಗಳೂರಿನ ವರೆಗೆ 21 ದಿನಗಳ ಪಾದಯಾತ್ರೆ ನಡೆದಿದ್ದು, ಈ ಪ್ರತಿಭಟೆಯಲ್ಲಿ ಸ್ವತಃ ಸಚಿವ ಕೆ.ಎಸ್.ಈಶ್ವರಪ್ಪ ಭಾಗಿಯಾಗಿದ್ದಾರೆ. ಇದು ಸ್ವಪಕ್ಷದಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಂಗಳೂರು, (ಫೆ.08): ಎಸ್‌ಟಿ ಮೀಸಲಾತಿಗಾಗಿ ಕುರುಬರು ಬೆಂಗಳೂರಿನಲ್ಲಿ ಸುಮಾರು 10 ಲಕ್ಷ ಜನರೊಂದಿಗೆ ಶಕ್ತಿ ಪ್ರದರ್ಶನ ಮಾಡಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
'ಇವರ ಹತ್ರ ಪೆನ್ನಿದೆ, ಪೇಪರ್ ಇದೆ..ಇವರು ಯಾರ ವಿರುದ್ಧ ಹೋರಾಟ ಮಾಡ್ತಿದ್ದಾರೆ?'
ಇನ್ನು ಸಮಾವೇಶಕ್ಕೂ ಮೊದಲು ಕಾಗಿನೆಲೆಯಿಂದ ಬೆಂಗಳೂರಿನ ವರೆಗೆ 21 ದಿನಗಳ ಪಾದಯಾತ್ರೆ ನಡೆದಿದ್ದು, ಈ ಪ್ರತಿಭಟೆಯಲ್ಲಿ ಸ್ವತಃ ಸಚಿವ ಕೆ.ಎಸ್.ಈಶ್ವರಪ್ಪ ಭಾಗಿಯಾಗಿದ್ದಾರೆ. ಇದಕ್ಕೆ ಸ್ವಪಕ್ಷದ ನಾಯಕ ಅಸಮಾಧಾನಕ್ಕೆ ಹೊರಹಾಕಿದ್ದಾರೆ.