ಕುತಂತ್ರಿ ಚೀನಾಕ್ಕೆ ಪಾಠ ಕಲಿಸಲು ಮೋದಿ ರಣವ್ಯೂಹ!

ಚೀನಾ-ಭಾರತ ಗಡಿಯಲ್ಲಿ ನಡೆದಿದ್ದು ಏನು? ತನ್ನ ಸೈನಿಕರ ಸಾವಿನ ಸಂಖ್ಯೆಯನ್ನು ಚೀನಾ ಮುಚ್ಚಿಡುತ್ತಿರುವುದು ಯಾಕೆ? ಕಾಲು ಕರೆದುಕೊಂಡು ಜಗಳಕ್ಕೆ ಬರುತ್ತಿರುವ ಚೀನಾ ಕುತಂತ್ರಿ ಬುದ್ಧಿ/ ಪ್ರಾಣ ಅರ್ಪಣೆ ಮಾಡಿದ ಯೋಧರಿಗೊಂದು ನಮನ

Share this Video
  • FB
  • Linkdin
  • Whatsapp

ನವದೆಹಲಿ ( ಜೂ. 17) ಗ್ಯಾಲ್ವಾನ್ ಪ್ರದೇಶದಲ್ಲಿ ಕಾಲು ಕೆದರಿಕೊಂಡು ಜಗಳಕ್ಕೆ ಬರುತ್ತಿರುವ ಚೀನಾಕ್ಕೆ ತಕ್ಕ ಬುದ್ಧಿ ಕಲಿಸಲು ಭಾರತ ಸೇನೆಗೆ ಹೆಚ್ಚಿನ ಅಧಿಕಾರ ನೀಡಿದೆ. ನಮ್ಮ ದೇಶದ 20 ಸೈನಿಕರು ಪ್ರಾಣ ತ್ಯಾಗ ಮಾಡಿದ್ದು ಬಲಿದಾನ ವ್ಯರ್ಥವಾಗಲು ಬಿಡಲ್ಲ ಎಂದು ಮೋದಿ ಹೇಳಿದ್ದಾರೆ.

ಭಾರತದ ಯೋಧರನ್ನು ಕೊಂದು ಚೀನಾ ಹೇಳಿದ ಸುಳ್ಳುಗಳು

ಹಾಗಾದರೆ ಅಷ್ಟಕ್ಕೂ ಗಡಿ ಪ್ರದೇಶದಲ್ಲಿ ಅಸಲಿಗೆ ನಡೆದಿದ್ದು ಏನು? ಯಾವ ಕಾರಣಕ್ಕೆ ಚೀನಾ ತನ್ನ ಸೈನಿಕರ ಸಾವಿನ ಸಂಖ್ಯೆ ಮುಚ್ಚಿಡುತ್ತಿದೆ? ಇದೆಲ್ಲದರ ವಿವರ ನಿಮ್ಮ ಮುಂದೆ.

"

Related Video